ಎಡಪಂಥೀಯ ರಾಜಕೀಯ

ವಿಕಿಪೀಡಿಯ ಇಂದ
(ಎಡಪಂಥೀಯ ಪಕ್ಷ ಇಂದ ಪುನರ್ನಿರ್ದೇಶಿತ)
Jump to navigation Jump to search

ಎಡಪಂಥೀಯ ರಾಜಕೀಯವು ಸಮಾಜದಲ್ಲಿ ಸಮಾನತೆಯನ್ನು ತರುವ ಗುರಿಯನ್ನು ಹೊಂದಿರುವ ಒಂದು ರಾಜಕೀಯ ಸಿದ್ಧಾಂತ. ಈ ಸಿದ್ಧಾಂತವು ಸಮಾಜವಾದದಿಂದ ಸಮತಾವಾದದವರೆಗೆ ಅನೇಕ ವಿಧಗಳಲ್ಲಿ ಅನುಸರಿತವಾಗಬಹುದು.