ಎಂ.ಬಿ.ನೇಗಿನಹಾಳ

ವಿಕಿಪೀಡಿಯ ಇಂದ
Jump to navigation Jump to search

ಡಾ|ಮಲ್ಲಪ್ಪ ಬಾಳಪ್ಪ ನೇಗಿನಹಾಳ ಇವರು ೧೯೪೦ ಫೆಬ್ರುವರಿ ೮ರಂದು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ನೇಗಿನಹಾಳ ಗ್ರಾಮದಲ್ಲಿ ಜನಿಸಿದರು.

“ಪ್ರಾಚೀನ ಕನ್ನಡ ಶಾಸನಗಳ ಭಾಷಿಕ ಅಧ್ಯಯನ” , “ಮೈಲಾರಲಿಂಗನ ಪದಗಳು” , “ಚಿಕ್ಕದೇವರಾಯ ವಂಶಾವಳಿಯ ಗದ್ಯಾನುವಾದ” , “ಹರಿಹರನ ಆಯ್ದ ರಗಳೆಗಳು” ಮೊದಲಾದ ಕೃತಿಗಳನ್ನು ಪ್ರಕಟಿಸಿದ್ದಾರೆ.