ಉಪ್ಪು ಹುಳಿ ಖಾರ

ವಿಕಿಪೀಡಿಯ ಇಂದ
Jump to navigation Jump to search
ಉಪ್ಪು ಹುಳಿ ಖಾರ
Uppu Huli Khara.jpg
Theatrical Poster
ನಿರ್ದೇಶನಇಮ್ರಾನ್ ಸರ್ಧಾರಿಯಾ
ನಿರ್ಮಾಪಕಎಂ.ರಮೇಶ್
ಲೇಖಕ
ಚಿತ್ರಕಥೆಇಮ್ರಾನ್ ಸರ್ಧಾರಿಯಾ
ಪಾತ್ರವರ್ಗಶಶಿ ದೇವರಾಜ್
ಮಾಲಾಶ್ರೀ
ಶರತ್
ಅನುಶ್ರೀ
ಧನಂಜಯ್br/>ಜಯಶ್ರೀ
ಶಮಂತ್ ಶೆಟ್ಟಿ
ಸಂಗೀತಜುಡಾ ಸ್ಯಾಂಡಿ
ಪ್ರಜ್ವಲ್ ಪೈ
ಕಿಶೋರ್
ಛಾಯಾಗ್ರಹಣನಿರಂಜನ್ ಬಾಬು
ಸಂಕಲನದೀಪು. ಎಸ್. ಕುಮಾರ್
ಸ್ಟುಡಿಯೋTejeshwini Enterprises
Imran Sardhariya Films
ಬಿಡುಗಡೆಯಾಗಿದ್ದು
  • ನವೆಂಬರ್ 24, 2017 (2017-11-24)
ದೇಶಭಾರತ
ಭಾಷೆಕನ್ನಡ
ಬಂಡವಾಳ4.2 Crores

ಉಪ್ಪು ಹುಳಿ ಖಾರ, ೨೦೧೭ರ ಭಾರತದ ಕನ್ನಡ ಭಾಷೆಯ ಚಿತ್ರ. ಇಮ್ರಾನ್ ಸರ್ಧಾರಿಯಾ ಚಿತ್ರವನ್ನು ಬರೆದು ನಿರ್ದೇಶಿಸಿದ್ದಾರೆ ಮತ್ತು ಎಂ. ರಮೇಶ್ ತೇಜಸ್ವಿನಿ ಎಂಟರ್ಪ್ರೈಸಸ್ ಸಂಸ್ಥೆಯ ಅಡಿಯಲ್ಲಿ ಚಿತ್ರವನ್ನು ನಿರ್ಮಿಸಿದ್ದಾರೆ.[೧] ಶಶಿ ದೇವರಾಜ್, ಮಾಲಾಶ್ರೀ, ಶರತ್, ಅನುಶ್ರೀ, ಧನಂಜಯ್ ಬಿ, ಜಯಶ್ರೀ ಮತ್ತು ಶಮಂತ್ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.[೨]

ಪಾತ್ರವರ್ಗ[ಬದಲಾಯಿಸಿ]

  • ಶಶಿ ದೇವರಾಜ್
  • ಮಲಾಶ್ರಿ
  • ಶರತ್
  • ಅನುಶ್ರೀ
  • ಧನಂಜಯ್ ಬಿ
  • ಜಯಶ್ರೀ
  • ಬುಕ್ಕಿ ಪಾತ್ರದಲ್ಲಿ ಶಮಂತ ಶೆಟ್ಟಿ

ಉಲ್ಲೇಖಗಳು[ಬದಲಾಯಿಸಿ]