ವಿಷಯಕ್ಕೆ ಹೋಗು

ಉಪಾಲಂಭ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಉಪಾಲಂಭ ಶಬ್ದ ಈ ಕೆಳಗಿನವುಗಳನ್ನು ಸೂಚಿಸಬಹುದು:

  • ಬಲಿಪಶುವಿಗೆ ಹೇಳಲಾದ ಅಥವಾ ಬಲಿಪಶು ಬಗ್ಗೆ ಹೇಳಲಾದ, ಅಥವಾ ಯಾವುದೇ ಪ್ರತಿಕ್ರಿಯೆಯನ್ನು ತಡೆಹಿಡಿದು ಗುರಿಯು ಅಸ್ತಿತ್ವದಲ್ಲಿಲ್ಲವೆಂದು ವ್ಯಾಖ್ಯಾನಿಸಿ ಕೊಡಲಾದ ಒಂದು ನಕಾರಾತ್ಮಕ ವ್ಯಾಖ್ಯಾನದ ಹೇಳಿಕೆಯಾದ ನಿಂದೆ
  • ತೀಕ್ಷ್ಣವಾದ, ಕಹಿ, ಅಥವಾ ಮನನೋಯಿಸುವ ಹೇಳಿಕೆ ಅಥವಾ ಟೀಕೆ; ಕಹಿಯಾದ ಮೂದಲಿಕೆ ಅಥವಾ ಹಂಗಿಸುವ ಕೊಂಕುನುಡಿ





"https://kn.wikipedia.org/w/index.php?title=ಉಪಾಲಂಭ&oldid=849680" ಇಂದ ಪಡೆಯಲ್ಪಟ್ಟಿದೆ