ಈ ಬಂಧನ (ಚಲನಚಿತ್ರ)
ಗೋಚರ
| ಈ ಬಂಧನ (ಚಲನಚಿತ್ರ) | |
|---|---|
| ಈ ಬಂಧನ | |
| ನಿರ್ಮಾಪಕ | ಜೈಜಗದೀಶ್ |
| ಪಾತ್ರವರ್ಗ | ಡಾ. ವಿಷ್ಣುವರ್ಧನ್ ಜಯಪ್ರದ ದರ್ಶನ್ ತೂಗುದೀಪ, ಜೆನಿಫರ್ ಕೊತ್ವಾಲ್, ಅನಂತನಾಗ್, ತಾರಾ, ಶರ್ಮಿಳಾ ಮಾಂಡ್ರೆ |
| ಸಂಗೀತ | ಮನೋಮೂರ್ತಿ |
| ಬಿಡುಗಡೆಯಾಗಿದ್ದು | ೨೧.೧೨.೨೦೦೭ |
| ಸಾಹಿತ್ಯ | ಜಯಂತ್ ಕಾಯ್ಕಿಣಿ |
ಈ ಬಂಧನ ಚಿತ್ರವು ೨೧ ಡಿಸೆಂಬರ್ ೨೦೦೭ನಲ್ಲಿ ಬಿಡುಗಡೆಯಾದ ಕನ್ನಡದ ಚಿತ್ರ. ಈ ಚಿತ್ರವನ್ನು ವಿಜಯಲಕ್ಷ್ಮಿ ಸಿಂಗ್ರವರು ನಿರ್ದೇಶಿಸಿದ್ದಾರೆ. ಜೈಜಗದೀಶ್ರವರು ನಿರ್ಮಾಸಿದ್ದಾರೆ.
ಚಿತ್ರದ ಹಾಡುಗಳು
[ಬದಲಾಯಿಸಿ]- ಚಂದ ನನ್ನ ಚಂದ್ರಮುಖಿ - ಉದಿತ್ ನಾರಾಯಣ್, ಸಾಧನ ಸರ್ಗಾಮ್
- ಅದೇ ಭೂಮಿ ಅದೇ ಬಾನು (೧) - ಸೋನು ನಿಗಂ, ಶ್ರೇಯಾ ಘೋಷಾಲ್
- ಬಣ್ಣ ಬಣ್ಣ - ಸುನಿದಿ ಚೌಹಾಣ್, ಕುನಾಲ್ ಗಾಂಜಾವಾ ಲ
- ಯುಗಾದಿ ಯುಗಾದಿ - ಎಸ್.ಪಿ.ಬಾಲಸುಬ್ರಾಮಣ್ಯಂ, ನಂದಿತ
- ಲೇಟ್ಸ್ ಡ್ಯಾಸ್ ಮತ್ತೆ ಮತ್ತೆ - ರಾಜೇಶ್ ಕೃಷ್ಣನ್, ಚೈತ್ರ
- ಅದೇ ಭೂಮಿ ಅದೇ ಬಾನು (೨) - ಸೋನು ನಿಗಮ್, ಶ್ರೇಯಾ ಘೋಷಾಲ್