ಈಚನೂರು ಶಾಂತಾ

ವಿಕಿಪೀಡಿಯ ಇಂದ
Jump to navigation Jump to search

ಈಚನೂರು ಶಾಂತಾ ಒಬ್ಬ ಜನಪ್ರಿಯ ಲೇಖಕಿ. ಬೆಂಗಳೂರಿನ ಶ್ರೀಮತಿ ವಿ.ಎಚ್.ಡಿ.ಹೋಮ್ ಸಾಯನ್ಸ್ ಕಾಲೇಜನಲ್ಲಿ ಮುಖ್ಯ ಗ್ರಂಥಪಾಲಕರಾಗಿದ್ದರು. ಇವರ ಕಾದಂಬರಿಗಳು:

 • ಸ್ಪಂದನ
 • ಗೆಲುವು
 • ವಿಭ್ರಾಂತ
 • ಸಹನಾ
 • ಸ್ವೀಕೃತಿ
 • ಧ್ವನಿಗಳು
 • ಅಲೆಗಳು
 • ಹೆಜ್ಜೆಗಳು
 • ಬಂಧಿತರು
 • ಸಂಪನ್ನರು
 • ಮುಖವಾಡ
 • ಸೀಮಾತೀತ
 • ಆಕ್ರಂದನ
 • ಅಪರಿಚಿತ
 • ಗೋಡೆಗಳ ನಡುವೆ
 • ಹೀಗೊಮ್ಮೆ ನಡೆದಿತ್ತು
 • ತಲ್ಲಣ ನೂರು ಬಗೆ
 • ಕಲ್ಪನಾ ಛಾಯೆಯಲಿ
 • ಬಾಳೊಂದು ಭಾವಗೀತೆ
 • ನಿನ್ನೆ ನಡೆದ ನನ್ನ ಕಥೆ
 • ಹರಯ ನೀ ಬಂದಂತ ಸಮಯ
 • ಬದುಕು ಬಣ್ಣದ ಚಿತ್ತಾರ
 • ಸಾಮಾಜಿಕ ಸಮಸ್ಯೆಗಳು
 • ಒಂದು ಘಟನೆಯ ಸುತ್ತ