ಇಸ್ತಾಂಬುಲ್
ಗೋಚರ
ಇಸ್ತಾಂಬುಲ್ | |
---|---|
ದೇಶ | ಟರ್ಕಿ |
ಪ್ರದೇಶ | ಮರ್ಮರ |
ಪ್ರಾಂತ್ಯ | ಇಸ್ತಾಂಬುಲ್ |
ಸ್ಥಾಪನೆ | ೬೬೭ ಕ್ರಿಸ್ತಪೂರ್ವ, ಬೈಜಾಂಟಿಯಂ ಎಂದು |
ರೋಮನ್/ಬೈಜಾಂಟೈನ್ ಕಾಲ | ಕ್ರಿಸ್ತಶಕ ೩೩೦, ನೊವ ರೋಮ ಎಂದು |
ಒಟ್ಟಮನ್ ಕಾಲ | ೧೪೫೩, ಕೊನ್ಸ್ಟಾನ್ಟಿನಿಯ್ಯೆ ಎಂದು |
ಟರ್ಕಿ ಗಣರಾಜ್ಯದ ಕಾಲ | ೧೯೨೩, ಇಸ್ತಾಂಬುಲ್ ಎಂದು |
ಜಿಲ್ಲೆಗಳು | ೨೭ |
ಸರ್ಕಾರ | |
Area | |
• Total | ೧,೮೩೦.೯೨ km೨ (೭೦೬.೯೨ sq mi) |
Elevation | ೧೦೦ m (೩೦೦ ft) |
Population (೨೦೦೭) | |
• Total | ೧,೧೩,೭೨,೬೧೩ (೩rd) |
• ಸಾಂದ್ರತೆ | ೬,೨೧೧/km೨ (೧೬,೦೯೦/sq mi) |
ಸಮಯದ ವಲಯ | |
ಸಮಯ ವಲಯ | ಯುಟಿಸಿ+2 (EET) |
• Summer (DST) | ಯುಟಿಸಿ+3 (EEST) |
ಅಂಚೆ ಕೋಡ್ | 34010 - 34850 ಮತ್ತು 80000 - 81800 |
Area code(s) | (+90) 212 (ಯುರೋಪ್‌ನ ಕಡೆ) (+90) 216 (ಏಷ್ಯಾದ ಕಡೆ) |
ಜಾಲತಾಣ | ಇಸ್ತಾಂಬುಲ್ ತಾಣ |
ಇಸ್ತಾಂಬುಲ್‌ನ ಐತಿಹಾಸಿಕ ಪ್ರದೇಶಗಳು* | |
---|---|
UNESCO ವಿಶ್ವ ಪರಂಪರೆಯ ತಾಣ | |
ರಾಷ್ಟ್ರ | ಟರ್ಕಿ |
ತಾಣದ ವರ್ಗ | ಸಾಂಸ್ಕೃತಿಕ |
ಆಯ್ಕೆಯ ಮಾನದಂಡಗಳು | I, II, III, IV |
ಆಕರ | 356 |
ವಲಯ** | ಯುರೋಪ್ ಮತ್ತು ಉತ್ತರ ಅಮೇರಿಕ |
ವಿಶ್ವ ಪರಂಪರೆಯ ತಾಣವಾಗಿ ಘೋಷಣೆ | |
ಘೋಷಿತ ವರ್ಷ | 1985 (9ನೆಯ ಅಧಿವೇಶನ) |
* ಹೆಸರು ವಿಶ್ವ ಪರಂಪರೆಯ ಪಟ್ಟಿಯಲ್ಲಿ ನಮೂದಾಗಿರುವಂತೆ. ** UNESCO ರಚಿಸಿರುವ ವಲಯಗಳು. |
ಇಸ್ತಾಂಬುಲ್ (ಐತಿಕಾಸಿಕವಾಗಿ ಬೈಜಾಂಟಿಯಂ ಮತ್ತು ನಂತರ ಕೊನ್ಸ್ಟಾಂಟಿನೋಪಲ್) ಟರ್ಕಿ ದೇಶದ ಅತ್ಯಂತ ದೊಡ್ಡ ನಗರ. ಈ ನಗರವು ಇಸ್ತಾಂಬುಲ್ ಪ್ರಾಂತ್ಯದ ೨೭ ಜಿಲ್ಲೆಗಳನ್ನು ಒಳಗೊಂಡಿದೆ.[೧] ಇದು ಯುರೋಪ್ ಮತ್ತು ಏಷ್ಯಾ ಎರಡೂ ಖಂಡಗಳಲ್ಲಿ ಸ್ಥಿತವಾಗಿದೆ. ಇಸ್ತಾಂಬುಲ್‌ನ ಐತಿಹಾಸಿಕ ಪ್ರದೇಶಗಳನ್ನು ೧೯೮೫ರಲ್ಲಿ ಯುನೆಸ್ಕೊ ವಿಶ್ವ ಪರಂಪರೆಯ ತಾಣಗಳ ಪಟ್ಟಿಗೆ ಸೇರಿಸಲಾಯಿತು.[೨]
ಉಲ್ಲೇಖಗಳು
[ಬದಲಾಯಿಸಿ]- ↑ "Istanbul Metropolitan Municipality: Districts of Istanbul". Archived from the original on 2008-12-04. Retrieved 2009-01-29.
- ↑ ಯುನೆಸ್ಕೊ | ಇಸ್ತಾಂಬುಲ್‌ನ ಐತಿಹಾಸಿಕ ಪ್ರದೇಶಗಳು
ಹೊರಗಿನ ಸಂಪರ್ಕಗಳು
[ಬದಲಾಯಿಸಿ]ವರ್ಗಗಳು:
- Pages with non-numeric formatnum arguments
- Pages using the JsonConfig extension
- Short description is different from Wikidata
- Pages using infobox settlement with possible area code list
- Pages using infobox settlement with unknown parameters
- Pages using infobox settlement with no map
- Pages using infobox settlement with no coordinates
- ಏಷ್ಯಾ ಖಂಡದ ನಗರಗಳು
- ಯುರೋಪ್ ಖಂಡದ ಪ್ರಮುಖ ನಗರಗಳು