ರಾತ್ರಿ
ಗೋಚರ
(ಇರುಳು ಇಂದ ಪುನರ್ನಿರ್ದೇಶಿತ)



ರಾತ್ರಿ ಅಥವಾ ರಾತ್ರಿಯ ಸಮಯವು ಸೂರ್ಯನು ಕ್ಷಿತಿಜದ ಕೆಳಗಿರುವ ಸಮಯ. ಗುಣಲಕ್ಷಣಗಳಲ್ಲಿ ರಾತ್ರಿಗೆ ವಿರುದ್ಧವಾದುದು ಹಗಲು. ರಾತ್ರಿಯ ಸಮಯವು ಋತು, ಕಾಲಮಾನ, ಅಕ್ಷಾಂಶ, ರೇಖಾಂಶಗಳಿಗೆ ಅನುಗುಣವಾಗಿ ಬದಲಾಗುತ್ತದೆ.
ಈ ಲೇಖನವು ಯಾವುದೇ ಮೂಲಗಳನ್ನು ಉಲ್ಲೇಖಿಸಿಲ್ಲ. |