ಇನ್ಸ್ಪೆಕ್ಟರ್ ವಿಕ್ರಂ (ಚಲನಚಿತ್ರ)
ಗೋಚರ
| ಇನ್ಸ್ಪೆಕ್ಟರ್ ವಿಕ್ರಂ (ಚಲನಚಿತ್ರ) | |
|---|---|
| ಇನ್ಸ್‌ಪೆಕ್ಟರ್ ವಿಕ್ರಂ | |
| ನಿರ್ದೇಶನ | ದಿನೇಶ್ ಬಾಬು |
| ನಿರ್ಮಾಪಕ | ರಾಘವೇಂದ್ರ |
| ಪಾತ್ರವರ್ಗ | ಶಿವರಾಜಕುಮಾರ್ ಕಾವ್ಯ ಗುರುದತ್, ಸುಂದರ ಕೃಷ್ಣ ಅರಸ್, ಅಪರ್ಣ |
| ಸಂಗೀತ | ವಿಜಯಾನಂದ್ |
| ಛಾಯಾಗ್ರಹಣ | ದಿನೇಶ್ ಬಾಬು |
| ಬಿಡುಗಡೆಯಾಗಿದ್ದು | ೧೯೮೯ |
| ಚಿತ್ರ ನಿರ್ಮಾಣ ಸಂಸ್ಥೆ | ನಿಖಿಲೇಶ್ವರೀ ಸಿನಿ ಕಂಬೈನ್ಸ್ |
| ಸಾಹಿತ್ಯ | ಚಿ.ಉದಯಶಂಕರ್ |
| ಹಿನ್ನೆಲೆ ಗಾಯನ | ಎಸ್.ಪಿ.ಬಾಲಸುಬ್ರಹ್ಮಣ್ಯಂ, ಮಂಜುಳಾ ಗುರುರಾಜ್ |
ಇನ್ಸ್‌ಪೆಕ್ಟರ್ ವಿಕ್ರಂ - ೧೯೮೯ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ದಿನೇಶ್ ಬಾಬು ನಿರ್ದೇಶನದ ಚಿತ್ರವಾಗಿದೆ. ಈ ಚಿತ್ರದ ನಿರ್ಮಾಪಕರು ರಾಘವೇಂದ್ರ. ಈ ಚಿತ್ರದಲ್ಲಿ ಶಿವರಾಜ್ ಕುಮಾರ್ ಹಾಗೂ ಕಾವ್ಯ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಲನಚಿತ್ರವು, ಹಿರಿಯ ನಟ ಶಿವರಾಜ್ ಕುಮಾರ್ ಅವರ ಆರಂಭಿಕ ಚಲನಚಿತ್ರಗಳಲ್ಲಿ ಒಂದಾಗಿದೆ. ವಿಜಯಾನಂದ್ ರವರ ಸಂಗೀತ ನಿರ್ದೇಶನದಿಂದ ಈ ಚಿತ್ರವು ಮಾಡಲಾಗಿದೆ. ಹಿನ್ನೆಲೆ ಗಾಯಕರಾಗಿ ಎಸ್.ಪಿ.ಬಾಲಸುಬ್ರಹ್ಮಣ್ಯಂ ಮತ್ತು ಮಂಜುಳಾ ಗುರುರಾಜ್ ರವರು ಹಾಡಿದ್ದಾರೆ.
ಪಾತ್ರ
[ಬದಲಾಯಿಸಿ]- ಶಿವರಾಜ್ ಕುಮಾರ್ - ಇನಸ್ಪೆಕ್ಟರ್ ವಿಕ್ರಂ
- ಚಿ ಗುರು ದುತ್ತ್ - ರಾಜ
- ಕೆ.ಎಸ್.ಅಶ್ವಥ್
- ಕಾವ್ಯ
- ಅಪರ್ಣ
- ಅವಿನಾಶ್
ಈ ಲೇಖನವು ಯಾವುದೇ ಮೂಲಗಳನ್ನು ಉಲ್ಲೇಖಿಸಿಲ್ಲ. |