ಇಚ್ಚಿತ್ತ ವಿಕಲತೆ

ವಿಕಿಪೀಡಿಯ ಇಂದ
Jump to navigation Jump to search
  1. REDIRECTಸ್ಕಿಜೋಫ್ರೇನಿಯಾ‎ ಲೇಖನ ಇದೆ

ಸ್ಕಿಝೋಫ್ರೇನಿಯ ಒಂದು ರೀತಿಯ ಮಾನಸಿಕ ಕಾಯಿಲೆ. ಮನುಷ್ಯನ ಮಿದುಳಿನಲ್ಲಿನ ನರದೌರ್ಬಲ್ಯದಿಂದಾಗಿ ರೋಗಿಯು ಇಂಥದೊಂದು ರೋಗಕ್ಕೆ ತುತ್ತಾಗುತ್ತಾನೆಂದು ಮನಶ್ಶಾಸ್ತ್ರಜ್ಞರು ವಿಶ್ಲೇಷಿಸುತ್ತಾರೆ. ಅಜ್ಞಾತ ಸ್ಥಳದಿಂದ ಶಬ್ಧ ಕೇಳಿಸುವಿಕೆ, ಅನಪೇಕ್ಷಿತ ನಗು ಅಥವಾ ಅಳುವಿಕೆ, ಮೃತ ಸಂಬಂಧಿಗಳು ತನ್ನೊಂದಿಗೆ ಮಾತನಾಡುತ್ತಿದ್ದಾರೆಂದು ವಾದಿಸುವಿಕೆ-ಇವೇ ಮುಂತಾದ ಲಕ್ಷಣಗಳನ್ನು ರೋಗಿಯಲ್ಲಿ ಕಾಣಬಹುದಾಗಿದೆ. ಬಾಲ್ಯದಲ್ಲಿನ ಬಡತನ, ದಾಯಾದಿಗಳಲ್ಲಿನ ಅನಿರೀಕ್ಷಿತ ಸಾವು ಅಥವಾ ಇನ್ನ್ಯಾವುದೋ ಆಕಸ್ಮಿಕ ಘಟನೆ ಕೂಡ ಸ್ಕಿಝೋಫ್ರೇನಿಯ ಕಾಯಿಲೆಗೆ ಕಾರಣವಾಗಬಲ್ಲದೆಂದು ವೈದ್ಯ ಜಗತ್ತು ಅಭಿಪ್ರಾಯಪಟ್ಟಿದೆ.