ಇಂದಿರಾ ನಗರ

ವಿಕಿಪೀಡಿಯ ಇಂದ
Jump to navigation Jump to search
Indiranagar
ಇಂದಿರಾ ನಗರ
neighbourhood
Hundred Feet Road, the main commercial area of Indiranagar
Hundred Feet Road, the main commercial area of Indiranagar
CountryIndia
StateKarnataka
DistrictBangalore Urban
MetroBangalore
ಸರ್ಕಾರ
 • ಅಂಗBBMP
Languages
 • OfficialKannada
ಸಮಯ ವಲಯIST (ಯುಟಿಸಿ+5:30)
PIN560038
ವಾಹನ ನೊಂದಣಿKA-03
Lok Sabha constituencyBangalore Central
Vidhan Sabha constituencyC.V. Raman Nagar
Planning agencyBDA
ಸಿ. ಎಮ್. ಎಚ್. ರಸ್ತೆ

೧೯೮೦ರ ಸುಮಾರಿನಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಹೆಸರಿನಲ್ಲಿ ಸ್ಥಾಪಿಸಿದ ಒಂದು ಬಡಾವಣೆ. ಇಂದಿರಾ ನಗರ ಪೂರ್ವ ಬೆಂಗಳೂರಿನಲ್ಲಿ ಒಂದು ಮಧ್ಯಮ ಗಾತ್ರದ ನೆರೆಹೊರೆ. ಇಂದಿರಾನಗರವು ಬೆಂಗಳೂರಿನ ಅತ್ಯಂತ ದುಬಾರಿ ಪ್ರದೇಶಗಳಲ್ಲಿ ಒಂದು . ಬೆಂಗಳೂರಿನ ಇಂದಿರಾ ನಗರದ ಪಿನ್ ಕೋಡ್ -೫೬೦೦೩೮.ಇಂದಿರಾ ನಗರ ಪಶ್ಚಿಮದಲ್ಲಿ ಹಲಸೂರು ,ದಕ್ಷಿಣದಲ್ಲಿ ದೊಮಲೂರು,ಉತ್ತರದಲ್ಲಿ ಬೈಯಪ್ಪನಹಳ್ಳಿಯಿಂದ ಮತ್ತು ಪೂರ್ವದಲ್ಲಿ ವಿಮನಪುರವದಿಂದ ಸುತ್ತುವರಿತಗೊಂಡಿದೆ.ನಮ್ಮ ಮೆಟ್ರೊ ಪರ್ಪಲ್ ಲೈನ್ ಇಂದಿರಾ ನಗರದ ಮೂಲಕ ಹೋಗುತ್ತದೆ.[೧][೨]' [೩]


ಇಂದಿರಾನಗರ ಸಂಗೀತ ಸಭಾ ಕೇಂದ್ರ ಹಲವಾರು ಸಂಗೀತ ಮತ್ತು ನೃತ್ಯ ಕಾರ್ಯಕ್ರಮಗಳನ್ನು ವ್ಯವಸ್ಥೆ ಮಾದಿ ಜನರಿಗೆ ಮನರಂಜನೆ ನೀಡುತ್ತಿದೆ.

ಇದೊಂದು ತುಣುಕು ಲೇಖನ. ನೀವು ಇದನ್ನು ವಿಸ್ತರಿಸಲು ವಿಕಿಪೀಡಿಯಾಗೆ ಸಹಕರಿಸಬಹುದು.

ಉಲ್ಲೇಖಗಳು[ಬದಲಾಯಿಸಿ]