ಇಂಡಿಯನ್ ಕಾಫಿ ಹೌಸ್

ವಿಕಿಪೀಡಿಯ ಇಂದ
Jump to navigation Jump to search

ಇಂಡಿಯನ್ ಕಾಫಿ ಹೌಸ್

ಮಹಾತ್ಮಾ ಗಾಂಧಿ ರಸ್ತೆಯಲ್ಲಿರುವ ಇಂಡಿಯನ್ ಕಾಫಿ ಹೌಸ್ ಬೆಂಗಳೂರು.

ಮಹಾತ್ಮಾ ಗಾಂಧಿ ರಸ್ತೆಯಲ್ಲಿರುವ ದಿ ಇಂಡಿಯಾ ಕಾಫಿ ಹೌಸ್ ನಲ್ಲಿ ಕಾಫಿ ಹೀರುತ್ತಿದ್ದ ಕಾಫಿ ಪ್ರಿಯರಿಗೆ ವರ್ಷಗಳಿಂದ ಕಾಫಿ, ತಿಂಡಿಗಳ ಸೇವೆ ನೀಡಿದೆ . 1957ರಲ್ಲಿ ಭಾರತೀಯ ಕಾಫಿ ನೌಕರರ ಸಹಕಾರ ಸಂಘ ನಿರ್ಮಾಣವಾಗಿ ಕಾಫಿ ಹೌಸ್ ; ದಿ ಇಂಡಿಯನ್ ಕಾಫಿ ಹೌಸ್ ಹೆಸರಿನಲ್ಲಿ ಬೆಂಗಳೂರಿನಲ್ಲಿ ಪುರರ್ಜೀವನ ಪಡೆಯಿತು