ಆ ಬಿರುಗಾಳಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ



ಈ ಲೇಖನ ಶೇಕ್ಸ್ಪಪಿಯರ್ ನಾಟಕದ ಕುರಿತದ್ದಾಗಿದೆ. ನೈಸರ್ಗಿಕ ವಿಕೋಪ ಬಿರುಗಳಿಗಾಗಿ ಈ ಪುಟ ನೋಡಿ
ನಾಟಕದ ಒಂದನೇ ಅಂಕದ ಒಂದು ದೃಶ್ಯ.ಜಾರ್ಜ್ ರೋಮ್ನಿ ಯವರ ಚಿತ್ರವನ್ನು ೧೭೯೭ರಲ್ಲಿ ಬೆಂಜಮಿನ್ ಸ್ಮಿತ್ ರವರು ರೇಖಿಸಿದ್ದಾರೆ(engraved)

ಬಿರುಗಾಳಿ (ದ ಟೆಂಪೆಸ್ಟ್ ) ಇದು ವಿಲಿಯಮ್ ಶೇಕ್ಸ್ ಪಿಯರ್ ಅವರ ನಾಟಕವಾಗಿದೆ. ಇದನ್ನು ೧೬೧೦ ೧೧ ರಲ್ಲಿ ಬರೆಯಲ್ಪಟ್ಟಿತು ಎಂದು ನಂಬಲಾಗಿದೆ,ಅನೇಕ ವಿಮರ್ಶಕರಿಂದ ಶೇಕ್ಸ್~ಪಿಯರ್ ಎಕಾಂತ ವಾಗಿ ಬರೆದ ಕೊನೆಯ ನಾಟಕ ವಾಗಿದೆ ಎಂದು ಪರಿಗಣಿಸಲ್ಪಟ್ಟಿದೆ. ಇದರ ಕತೆ ದೊರದ ದ್ವೀಪದಲ್ಲಿ ನಡೆಯತ್ತದೆ.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]