ಆರ್.ಕೆ.ಮದು

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು


Icono aviso borrar.png
ಈ ಪುಟವನ್ನು ಅಳಿಸುವಿಕೆಗಾಗಿ ಗುರುತುಮಾಡಲ್ಪಟ್ಟಿದೆ. ನಿಮಗೆ ಈ ಲೇಖನವನ್ನು ಅಳಿಸುವುದರ ಬಗ್ಗೆ ವಿರೋಧವಿದ್ದಲ್ಲಿ ವಿಕಿಪೀಡಿಯ:ಅಳಿಸುವಿಕೆಗೆ ಹಾಕಲಾಗಿರುವ ಲೇಖನಗಳು ಪುಟದಲ್ಲಿ ತಿಳಿಸಿ.
ಅಳಿಸುವಿಕೆಗೆ ಗುರುತು ಮಾಡಲು ಕಾರಣ: ವಿಶ್ವಕೋಶಕ್ಕೆ ತಕ್ಕುದಾಗಿಲ್ಲ. ಪ್ರಬಂಧ ಮಾದರಿಯ ಲೇಖನ

ಆರ್.ಕೆ ಮದುರವರು 1962ರಲ್ಲಿ ಗುಂಡ್ಲುಪೇಟೆಯಲ್ಲಿ ಹುಟ್ಟಿದ್ದು ಬಿ.ಕಾಂ. ವ್ಯಾಸಂಗವನ್ನು ಮಾಡಿ ನಂತರ ತಮ್ಮ ತಂದೆಯ ಜೊತೆಗೆ ಪಟ್ಟಣದಲ್ಲಿ ಹೋಟೆಲ್ ಉದ್ಯಮವನ್ನು ನೋಡಿಕೋಂಡಿದ್ದು. ಪೋಟೊಗ್ರಪಿಯಲ್ಲಿ ಆಸಕ್ತಿಯಿದ್ದು ನಂತರದಲ್ಲಿ ಇದನ್ನೆ ವೃತ್ತಿಯನ್ನಾಗಿ ಮಾಡಿಕೊಂಡು ಮುಖ್ಯವಾಗಿ ಪಕ್ಷಿಗಳ ಬಗ್ಗೆ ಅತಿ ಹೆಚ್ಚು ಪೋಟೊಗಳನ್ನು ತೆಗೆದಿರುತ್ತಾರೆ. ಹಳ್ಳಿಗಳ ಶಾಲೆಗಳಿಗೆ ಬಿಡುವಿನ ಸಮಯದಲ್ಲಿ ಭೇಟಿ ಸಣ್ಣ ವಯಸ್ಸಿನಿಂದಲೇ ಅವರಿಗೆ ಪರಿಸರದ ಬಗ್ಗೆ ಆಸಕ್ತಿ ಹುಟ್ಟುವ ರೀತಿಯಲ್ಲಿ ತಮ್ಮ ಪೋಟೊಗಳನ್ನು ತೋರಿಸಿ ಪಕ್ಷಿಗಳ ಬಗ್ಗೆ ಪರಿಸರದ ಆಸಕ್ತಿಯನ್ನು ಹುಟ್ಟಿಸಿರುತತ್ತಾರೆ. ಅರಣ್ಯವನ್ನು ಉಳಿಸಿ ಎಂದು ಬಾಯಿಮಾತಿನಲ್ಲಿ ಹೇಳದೆ ಚಾಮರಾಜನಗರದ ಉಮ್ಮತ್ತೂರು ಗ್ರಾಮದಲ್ಲಿ ಅಳಿವಿನಂಚಿನಲ್ಲಿರುವ ಬಹು ಅಪರೂಪದ ಕೃಷ್ಣ‍ಮೃಗ,ಗುಳ್ಳೆನರಿ,ವಿವಿಧ ಜಾತಿಯ ಹಾವುಗಳು, ಮುಳ್ಳುಹಂದಿ, ಕಾಡುಹಂದಿ,ಚಿಪ್ಪುಹಂದಿ,ಮೊಲ.ಚುಕ್ಕೆ ಜಿಂಕೆ ,ಚಿರತೆ,ಇವುಗಳೆಲ್ಲಾದರ ಆವಾಸ ಸ‍್ಧಾನವಾಗಿರುವ ಈ ಗುಡ್ಡನ ಬಗ್ಗೆ ಇವರು ಸ್ನೇಹಿತರಾದ ಕೆ.ವೆಂಕಟರಾಜು ಚಾಮರಾಜನಗರ ,ಸಂತೇಮರಳ್ಳಿ ಸ್ನೇಕ್ ಮಹೇಶ್,ಮಲ್ಲೇಶ್ ಗುಂಡುಪೇಟೆ ಇವರುಗಳ ಜೊತೆ ಸೇರಿ ಗುಡ್ಡವನ್ನು ರಕ್ಷಿತ ಅರಣ್ಯವನ್ನಾಗಿ ಮಾಡಬೇಕೆಂದು ಜನ ಜಾಗೃತಿಯನ್ನ ಮಾಡಿ ಸಂಜಯ್ ಗುಬ್ಬಿಯವರು ಮುಖಾಂತರ ಸರಕಾರಕ್ಕೆ ಪತ್ರಬರೆದು ಪರಿಸರವನ್ನು ಉಳಿಸುವ ಕೆಲಸವನ್ನು ಮಾಡಿರುತ್ತಾರೆ. ಕನ್ನಡದಲ್ಲಿ ಪಕ್ಷಿಗಳ ಬಗ್ಗೆ ತಿಳಿಯಲು ಬಹಳ ಕಡಿಮೆ ಪುಸ್ತಕಗಳು ಇರುವುದನ್ನು ಅರಿತು ತಾವೇ ಸ್ವತ: ಕನ್ನಡ ನಾಡಿನ ಪಕ್ಷಿಗಳ ಕುರಿತಾಗಿ ಚಿತ್ರ ಸಹಿತ ಪುಸ್ತಕವನ್ನ ಬರೆಯಲು ತಯಾರಿನಡೆಸಿರುತ್ತಾರೆ.