ಆರು ಮೂರು ಒಂಬತ್ತು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಆರು ಮೂರು ಒಂಬತ್ತು
ಆರು ಮೂರು ಒಂಬತ್ತು
ನಿರ್ದೇಶನಕೆ.ಎಸ್.ಎಲ್.ಸ್ವಾಮಿ
ನಿರ್ಮಾಪಕಕೆ.ಎಸ್.ಎಲ್.ಸ್ವಾಮಿ
ಪಾತ್ರವರ್ಗಉದಯಕುಮಾರ್ ರಾಧ ಶ್ರೀನಾಥ್, ರಮೇಶ್ (ಮಿಸ್ ಲೀಲಾವತಿ), ರವಿ, ಅಶ್ವಥ್, ರಾಜೇಶ್, ದಿನೇಶ್
ಸಂಗೀತವಿಜಯಭಾಸ್ಕರ್
ಬಿಡುಗಡೆಯಾಗಿದ್ದು೧೯೭೦
ಚಿತ್ರ ನಿರ್ಮಾಣ ಸಂಸ್ಥೆರಘುನಂದನ
ಇತರೆ ಮಾಹಿತಿಯಕ್ಷಗಾನ ಪ್ರಸಂಗ ಅಳವಡಿಸಲಾದ ಮೊದಲ ಕನ್ನಡ ಚಿತ್ರ ಎಂದು ಹೆಸರಾಯಿತು.ನಮನ

ಈ ಚಿತ್ರವನ್ನು ಕೆ.ಎಸ್.ಎಲ್.ಸ್ವಾಮಿ ಅವರು ನಿರ್ದೇಶಿಸಿ ನಿರ್ಮಾಣ ಮಾಡಿದ್ದಾರೆ. ಈ ಚಿತ್ರದಲ್ಲಿ ಬರುವ ಪಾತ್ರಗಳು ಉದಯಕುಮಾರ್, ರಾಧ, ಶ್ರೀನಾಥ್, ರಮೇಶ್ (ಮಿಸ್ ಲೀಲಾವತಿ), ರವಿ, ಅಶ್ವಥ್, ರಾಜೇಶ್, ದಿನೇಶ್ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ವಿಜಯಭಾಸ್ಕರ್. ಈ ಚಿತ್ರವು ೧೯೭೦ ರಲ್ಲಿ ಬಿಡುಗಡೆಯಾಯಿತು.ಈ ಚಿತ್ರವು ಯಕ್ಷಗಾನ ಪ್ರಸಂಗ ಅಳವಡಿಸಲಾದ ಮೊದಲ ಕನ್ನಡ ಚಿತ್ರ ಎಂದು ಹೆಸರಾಯಿತು.