ಆನೆನೆಗ್ಗಿಲು
| Pedalium murex | |
|---|---|
| Pedalium murex | |
| Scientific classification | |
| Unrecognized taxon (fix): | Pedalium |
| Species: | P. murex |
| Binomial name | |
| Pedalium murex | |
| Synonyms[೧] | |
|
Genus:
Species:
| |
ಆನೆನೆಗ್ಗಿಲು ಒಂದು ಮೂಲಿಕೆ ಬಳ್ಳಿಸಸ್ಯ. ಇದರ ಸಸ್ಯಶಾಸ್ಟೀಯ ಹೆಸರು ಪೆಡಲಿಯಮ್ ಮ್ಯೂರೆಕ್ಸ್.
ಸಸ್ಯಶಾಸ್ತ್ರೀಯ ವರ್ಗೀಕರಣ
[ಬದಲಾಯಿಸಿ]ಇದು ಪೆಡಲಿಯಾಸಿಯೇ ಕುಟುಂಬದಲ್ಲಿ ಪೆಡಲಿಯಮ್ ಮ್ಯೂರೆಕ್ಸ್ ಎಂಬ ಒಂದು ಜಾತಿಯನ್ನು ಒಳಗೊಂಡಿರುವ ಸಸ್ಯದ ಒಂದು ಕುಲವಾಗಿದೆ.
ಸ್ಥಳೀಯ ನಾಮಗಳು
[ಬದಲಾಯಿಸಿ]ತಮಿಳು-ಆನೆನೆರುಂಚಿ,ಪೆರುನೆರುಂಚಿ ತೆಲುಗು-ಏನುಗಪಲ್ಲೇರು, ತುಳು-ಆನೆನೆಗ್ಗಿಲು, ಮಲಯಾಳಂ-ಕಾಕಮುಲ್ಲ, ಸಂಸ್ಕೃತ-ಗೋಖ್ರು.[೨] ಇದನ್ನು ಲಾರ್ಜ್ ಕ್ಯಾಲ್ಟ್ರಾಪ್ ಅಥವಾ ಎಲಿಫೆಂಟ್ ಕ್ಯಾಲ್ಟ್ರಾಪ್ ಎಂದೂ ಕರೆಯುತ್ತಾರೆ.
ಆವಾಸ
[ಬದಲಾಯಿಸಿ]ಇದು ಉಷ್ಣವಲಯದ ಆಫ್ರಿಕಾ, ಭಾರತೀಯ ಉಪಖಂಡ ಮತ್ತು ಆಗ್ನೇಯ ಏಷ್ಯಾದಲ್ಲಿ ಹರಡಿಕೊಂಡಿದೆ[೧].ಭಾರತದಲ್ಲಿ ಕೊಂಕಣ, ಕರಾವಳಿಯಲ್ಲಿ ಕನ್ಯಾಕುಮಾರಿಯವರೆಗೆ[೩].
ಲಕ್ಷಣಗಳು
[ಬದಲಾಯಿಸಿ]ಇದು ಪ್ರಕಾಶಮಾನವಾದ ಹಳದಿ ಹೂವುಗಳು ಮತ್ತು ಚೂಪಾದ, ಮುಳ್ಳಿನ ಹಣ್ಣುಗಳನ್ನು ಹೊಂದಿರುವ ಗಟ್ಟಿಮುಟ್ಟಾದ ಸಸ್ಯವಾಗಿದೆ.
ವ್ಯುತ್ಪತ್ತಿ
[ಬದಲಾಯಿಸಿ]ಈ ಕುಲದ ಹೆಸರು 'ಹಡಗಿನ ಚುಕ್ಕಾಣಿ' ಎಂಬರ್ಥವಿರುವ ಗ್ರೀಕ್ ಪದ ಪೆಡಲಿಯನ್ ನಿಂದ ಬಂದಿದೆ .
ಉಪಯೋಗಗಳು
[ಬದಲಾಯಿಸಿ]ಆಯುರ್ವೇದದಲ್ಲಿ ಗೋಖ್ರು ಒಂದು ಪ್ರಮುಖ ಸಸ್ಯಸಾರ.ಮೂತ್ರಪಿಂಡಗಳನ್ನು ಬೆಂಬಲಿಸುವ ಮತ್ತು ಮೂತ್ರವರ್ಧಕ ಗುಣಲಕ್ಷಣಗಳಿಗಾಗಿ ಆಯುರ್ವೇದದಲ್ಲಿ ಗುರುತಿಸಲ್ಪಟ್ತಿದೆ. ಇದನ್ನು ಮೂತ್ರಕೋಶದ ಖಾಯಿಲೆಗಳಿಗೆ ಔಷಧವಾಗಿ ಉಪಯೋಗಿಸುತ್ತಾರೆ. ಇದನ್ನು ಸಾಂಪ್ರದಾಯಿಕವಾಗಿ ವಾಸ್ತಿಸೋಧನ (ಮೂತ್ರಕೋಶ-ಶುದ್ಧೀಕರಣ) ಏಜೆಂಟ್ ಆಗಿ ಬಳಸಲಾಗುತ್ತದೆ.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- 1 2 ಟೆಂಪ್ಲೇಟು:Cite POWO
- ↑ "ಆನೆನೆಗ್ಗಿಲು" (PDF).
- ↑ "ಆನೆನೆಗ್ಗಿಲು" (PDF).