ಆಡ್ರಿ ಹೆಪ್ಬರ್ನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಆಡ್ರ್ಯೂ ಹೆಪ್ ಬರ್ನ್ ಇಂದ ಪುನರ್ನಿರ್ದೇಶಿತ)
ಆಡ್ರಿ ಹೆಪ್ಬರ್ನ್

ರೋಮನ್ ಹಾಲಿಡೆ ಚಿತ್ರದಲ್ಲಿ ಹೆಪ್ಬರ್ನ್
ಹುಟ್ಟು ಹೆಸರು
ಹುಟ್ಟಿದ ದಿನ
ಹುಟ್ಟಿದ ಸ್ಥಳ
ಆಡ್ರಿ ಕ್ಯಾತ್ಲೀನ್ ರಸ್ಟನ್
(೧೯೨೯-೦೫-೦೪)೪ ಮೇ ೧೯೨೯
ಬ್ರುಸಲ್ಸ್, ಬೆಲ್ಜಿಯಂ
ನಿಧನ 20 January 1993(1993-01-20) (aged 63)
ಟೊಲೊಚೆನಾಜ್, ಸ್ವಿಟ್ಜರ್ಲ್ಯಾಂಡ್
ಬೇರೆ ಹೆಸರುಗಳು ಎಡ್ಡ ವಾನ್ ಹೀಮ್ಸ್ಟ್ರ
ವರ್ಷಗಳು ಸಕ್ರಿಯ ೧೯೪೮–೧೯೮೯
ಪತಿ/ಪತ್ನಿ ಮೆಲ್ ಫೆರೆರ್ (1954–1968)
ಆಂಡ್ರಿಯ ಡೋಟ್ಟಿ (1969–1982)
Official website

ಆಡ್ರಿ ಹೆಪ್ಬರ್ನ್, (ಮೇ ೪, ೧೯೨೯ಜನವರಿ ೨೦, ೧೯೯೩) ಇಂಗ್ಲೆಂಡ್ ಮತ್ತು ಬೆಲ್ಜಿಯಂ ಮೂಲದ ಹಾಲಿವುಡ್ ನಟಿ. ಮೈ ಫೇರ್ ಲೇಡಿ ಚಿತ್ರದಿಂದ ಜನಪ್ರಿಯತೆಯನ್ನು ಪಡೆದ ಈಕೆ ಮುಂದೆ ನಟ ಗ್ರೆಗೊರಿ ಪೆಕ್ ಜೊತೆಯಲ್ಲಿ ನಟಿಸಿದ್ದ, ರೋಮನ್ ಹಾಲಿಡೆ ಚಿತ್ರಕ್ಕೆ ಅಕಾಡೆಮಿ ಪ್ರಶಸ್ತಿಯನ್ನು ಪಡೆದಳು.