ವಿಷಯಕ್ಕೆ ಹೋಗು

ಆಜಾದಿ ಬಚಾವೋ ಆಂದೋಲನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಆಜಾದಿ ಬಚಾವೋ ಆಂದೋಲನ ಭಾರತೀಯರಲ್ಲಿ ಸ್ವದೇಶಿ ಪ್ರೇಮವನ್ನು ಹುಟ್ಟು ಹಾಕುವದಕ್ಕಾಗಿ ನಡೆಯುತ್ತಿರುವ ಆಂದೋಲನ. ಗಾಂಧೀಜಿಸ್ವದೇಶಿ ಚಳುವಳಿಗೆ ಹತ್ತಿರವಾಗಿರುವ ಆಂದೋಲನವಿದು. ರಾಜೀವ್ ದೀಕ್ಷಿತ್ ಇದರ ರಾಷ್ಟ್ರೀಯ ಪ್ರವರ್ತಕರಾಗಿದ್ದಾರೆ.