ಅಸಿತ್ ಸೆನ್

ವಿಕಿಪೀಡಿಯ ಇಂದ
Jump to navigation Jump to search
ಅಸಿತ್ ಸೇನ್
অসিত সেন
200px
ಜನ್ಮನಾಮ(1917-05-13)13 ಮೇ 1917ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೨".
ಮರಣ18 September 1993(1993-09-18) (aged 76)
ಸಕ್ರಿಯ ವರ್ಷಗಳು1953–1993

ಅಸಿತ್ ಸೇನ್ (೧೯೧೭-೧೯೯೩) ೧೯೫೩ ಮತ್ತು ೧೯೯೬, ರ ಸಮಯಾವಧಿಯಲ್ಲಿ ಬಾಲಿವುಡ್ ಚಿತ್ರರಂಗದಲ್ಲಿ ಸುಮಾರು ೨೦೦ ಚಿತ್ರಗಳಲ್ಲಿ ಕಾಮೆಡಿ ಪಾತ್ರವಹಿಸಿದ ಅಸಿತ್ ಸೆನ್, ತಮ್ಮ ಹಾಸ್ಯಾಭಿನಯದಲ್ಲಿ ಚೆನ್ನಾಗಿ ನುರಿತಿದ್ದರು ಹಾಗೂ ತಮ್ಮದೇ ಆದ ಶೈಲಿಯನ್ನೂ ರೂಢಿಸಿಕೊಂಡಿದ್ದರು. ಅವರ ಕೆಲವು ಪಾತ್ರಗಳು, ಪೋಲೀಸ್ ಇನ್ಸ್ ಪೆಕ್ಟರ್, ಮನೆಯ ಮಾಲೀಕ, ಮುಂತಾದ ಪಾತ್ರಗಳಲ್ಲೂ ನಗೆಯನ್ನು ತರುವ ವಿಧಾನ ಅನನ್ಯವಾದದ್ದು. ಅತಿ-ನಿಧಾನವಾಗಿ ಮಾತು, ಮತ್ತು ವರ್ತನೆಯಲ್ಲೂ ಅದೇ ವೇಗ, ಅವರ ವಿಶೇಷತೆಯಾಗಿತ್ತು. ೧೯೬೦ ರಲ್ಲಿ ಅತಿಬೇಡಿಕೆಯ ನಟರಾಗಿದ್ದರು. ೧೯೭೦ ರ ನಂತರ, ೧೯೮೦ ರ ಹೊತ್ತಿಗೆ ಅವರ ಪಾತ್ರಾಭಿನಯದಲ್ಲಿ ಹೊಸತಿಲ್ಲದೆ ಬೇರೆ ಹಾಸ್ಯನಟರು ಅವರ ಜಾಗವನ್ನು ಆಕ್ರಮಿಸಿದರು.