ವಿಷಯಕ್ಕೆ ಹೋಗು

ಅಶೋಕ ಚಕ್ರ (ಪ್ರಶಸ್ತಿ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಅಶೋಕ ಚಕ್ರ ಪುರಸ್ಕಾರ ಇಂದ ಪುನರ್ನಿರ್ದೇಶಿತ)
ಅಶೋಕ ಚಕ್ರ


Ashoka Chakra and its ribbon, the highest peacetime decoration of India
Awarded by India ಭಾರತ ಗಣರಾಜ್ಯ
ದೇಶIndia ಭಾರತ ಗಣರಾಜ್ಯ
ವರ್ಗಪದಕ
ಅರ್ಹತೆ
  • ಸೇನಾಪಡೆಯ ಎಲ್ಲಾ ಶ್ರೇಣಿಯ ಪುರುಷರ ಮತ್ತು ಮಹಿಳಾ ಅಧಿಕಾರಿಗಳು, ಪ್ರಾದೇಶಿಕ ಸೈನ್ಯದ ಯಾವುದೇ ರಿಸರ್ವ್ ಪಡೆಗಳ, ನೌಕಾಪಡೆ ಮತ್ತು ವಾಯುಪಡೆ, ಮಿಲಿಟಿಯ ಮತ್ತು ಯಾವುದೇ ಇತರ ಕಾನೂನುಬದ್ಧವಾಗಿ ಸ್ಥಾಪಿತವಾದ ಪಡೆಗಳು.
  • ಸಶಸ್ತ್ರ ಪಡೆಗಳ ನರ್ಸಿಂಗ್ ಸೇವೆಗಳ ಸದಸ್ಯರು.

ಎಲ್ಲಾ ಹಂತದ ನಾಗರಿಕ ನಾಗರಿಕರು ಮತ್ತು ಕೇಂದ್ರ ಪ್ಯಾರಾ-ಮಿಲಿಟರಿ ಪಡೆಗಳು ಮತ್ತು ರೈಲ್ವೆ ರಕ್ಷಣಾ ಪಡೆ ಸೇರಿದಂತೆ ಪೊಲೀಸ್ ಪಡೆಗಳ ಸದಸ್ಯರು.

  • ಶತ್ರುಗಳ ಮುಖಕ್ಕಿಂತ ಹೆಚ್ಚು ಸ್ಪಷ್ಟವಾದ ಧೈರ್ಯಕ್ಕಾಗಿ ಅಥವಾ ಧೈರ್ಯಶಾಲಿ ಅಥವಾ ಮುಂಚೂಣಿಯಾದ ಶೌರ್ಯ ಅಥವಾ ಸ್ವಯಂ-ತ್ಯಾಗಕ್ಕೆ ಸಂಬಂಧಿಸಿದಂತೆ ನೀಡಲಾಗಿದೆ.[]
Awarded forAwarded for most conspicuous bravery, or some act of daring or pre-eminent act of valour or self-sacrifice otherwise than in the face of the enemy.[]
StatusCurrently Awarded
Post-nominalsAC
Statistics
Established1952
First awarded1952
Last awarded2016
Total awarded63
Posthumous
awards
8+
Precedence
Next (higher)ಪರಮ ವೀರ ಚಕ್ರ []
Next (lower)ಪದ್ಮ ವಿಭೂಷಣ

ಅಶೋಕ ಚಕ್ರವು ಭಾರತೀಯ ಸೇನೆ ತನ್ನ ಯೋಧರಿಗೆ ನೀಡುವ ಶೌರ್ಯ ಪ್ರಶಸ್ತಿಯಾಗಿದೆ. ರಣರಂಗದ ಹೊರಗಡೆ ಯೋಧನೊಬ್ಬ ತನ್ನ ಅಪ್ರತಿಮ ಶೌರ್ಯ,ಸಾಹಸ ಮತ್ತು ತ್ಯಾಗಕ್ಕಾಗಿ ಪಡೆಯಬಹುದಾದ ಪದಕವಿದು.ಸಾಮಾನ್ಯವಾಗಿ ಶಾಂತಿ ಸಮಯದಲ್ಲಿ ಪ್ರದಾನ ಮಾಡುವ ಪರಮ ವೀರ ಚಕ್ರಕ್ಕೆ ಸಮಾಂತರವಾದ ಪ್ರಶಸ್ತಿ ಇದಾಗಿದೆ.ಕೀರ್ತಿ ಚಕ್ರ ಮತ್ತು ಶೌರ್ಯ ಚಕ್ರ ಪದಕಗಳು ಅಶೋಕ ಚಕ್ರದ ವಿಸ್ತರಿತಗೊಂಡ ಪ್ರಶಸ್ತಿಗಳಾಗಿವೆ.

ಹಿನ್ನೆಲೆ

[ಬದಲಾಯಿಸಿ]

ಅಶೋಕ ಚಕ್ರವನ್ನು ಮೊಟ್ಟಮೊದಲಿಗೆ ಜನವರಿ ೪,೧೯೫೨ರಲ್ಲಿ ಹುಟ್ಟುಹಾಕಲಾಯಿತು.ಆಗ ಇದನ್ನು 'ಅಶೋಕ ಚಕ್ರ-ಕ್ಲಾಸ್ ೧','ಅಶೋಕ ಚಕ್ರ-ಕ್ಲಾಸ್ ೨','ಅಶೋಕ ಚಕ್ರ-ಕ್ಲಾಸ್ ೩' ಎಂದು ವಿಂಗಡಿಸಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿತ್ತು.ನಂತರ ೧೯೬೭ರಲ್ಲಿ ಈ 'ವರ್ಗ'ವನ್ನು ತೆಗೆದು ಹಾಕಿ 'ಕೀರ್ತಿ ಚಕ್ರ' ಮತ್ತು'ಶೌರ್ಯ ಚಕ್ರ'ವೆಂದು ವಿಂಗಡಿಸಲಾಯಿತು.ಭಾರತೀಯ ವಾಯುಪಡೆಯ ಫ್ಲೈಟ್ ಲೆಫ್ಟಿನೆಂಟ್ ಸುಹಾಸ್ ಬಿಸ್ವಾಸ್ ರವರು ಮೊಟ್ಟ ಮೊದಲ ಬಾರಿಗೆ ಅಶೋಕ ಚಕ್ರ ಪ್ರಶಸ್ತಿಯನ್ನು ಪಡೆದುಕೊಂಡರು.

ಅಶೋಕಚಕ್ರ ಪಡೆದವರ ಪಟ್ಟಿ

[ಬದಲಾಯಿಸಿ]
ವರ್ಷಾನುಕ್ರಮಣಿಕೆಯಲ್ಲಿ ಅಶೋಕ ಚಕ್ರವನ್ನು ಪಡೆದವರ ಪಟ್ಟಿ
Year Recipient Refs.
೨೦೨೧ಬಾಬೂ ರಾಂ
೨೦೧೯ಲ್ಯಾನ್ಸ್ ನಾಯಕ್ ನಝೀರ್ ಅಹ್ಮದ್
೨೦೧೬ ಹನ್ಗಪನ್ ದಾದಾ
೨೦೧೫ಮೋಹನ್ ಗೋಸಾಮಿ
೨೦೧೪ಮುಕುಂದ್ ವರದರಾಜನ್
೨೦೧೪ನೀರಜ್ ಕುಮಾರ್ ಸಿಂಗ್
೨೦೧೩ಕೆ.ಪ್ರಸಾದ್ ಬಾಬು
೨೦೧೨ನವ್‍ದೀಪ್ ಸಿಂಗ್
೨೦೧೧ಲೈಸ್‍ರಾಮ್ ಜ್ಯೋತಿನ್ ಸಿಂಗ್
೨೦೧೦ರಾಜೇಶ್ ಕುಮಾರ್
೨೦೧೦ಡಿ.ಶ್ರೀರಾಮ್ ಕುಮಾರ್
೨೦೦೯ಮೋಹಿತ್ ಶರ್ಮ
೨೦೦೯ಬಹದ್ದೂರ್ ಸಿಂಗ್ ಬೋಹ್ರ
೨೦೦೯ಹೇಮಂತ್ ಕರ್ಕರೆ
೨೦೦೯ವಿಜಯ್ ಸಾಲ್ಸಕ್ಕರ್
೨೦೦೯ಅಶೋಕ್ ಕಾಮ್ಟೆ
೨೦೦೯ತುಕಾರಾಮ್ ಹೊಮ್ಬಲೆ
೨೦೦೯ಗಜೇಂದ್ರ ಸಿಂಗ್ ಬಿಸ್ತ್
೨೦೦೯ಸಂದೀಪ್ ಉನ್ನಿ ಕೃಷ್ಣನ್-
೨೦೦೯ ಮೋಹನ್ ಚಂದ್ ಶರ್ಮ
೨೦೦೯ಜೋಜಾನ್ ಥಾಮಸ್
೨೦೦೯ಆರ್.ಪಿ.ಡೈನೆಗೊದ್
೨೦೦೯ಪ್ರಮೋದ್ ಕುಮಾರ್ ಶತಪತಿ
೨೦೦೮ದಿನೇಶ್ ರಘುರಾಮನ್
೨೦೦೭ರಾಧಾಕೃಷ್ಣ ನಾಯರ್ ಹರ್ಷನ್
೨೦೦೭ಚುನ್ನಿ ಲಾಲ್
೨೦೦೭ವಸಂತ್ ವೇಣುಗೋಪಾಲ್
೨೦೦೪ತ್ರಿವೇಣಿ ಸಿಂಗ್
೨೦೦೪ಸನ್ಜೊಗ್ ಛತ್ರಿ
೨೦೦೨ಸುರಿನ್ದರ್ ಸಿಂಗ್
೨೦೦೨ರಾಮ್‍ಬೀರ್ ಸಿಂಗೆ ತೋಮಾರ್
೨೦೦೧ಕಮಲೇಶ್ ಕುಮಾರಿ
೨೦೦೦ಸುದೀರ್ ಕುಮಾರ್ ವಾಲೀಯಾ
೧೯೯೭ಪುನೀತ್‍ನಾಥ್‍ದತ್ತ್
೧೯೯೭ಶಾಂತಿ ಸ್ವರೂಪ್ ರಾಣಾ
೧೯೯೬ಅರ್ಜುನ್ ಸಿಂಗ್ ಜಸ್ರೊತಿಯಾ
೧೯೯೫ರಾಜೀವ್ ಕುಮಾರ್ ಜೂನ್
೧೯೯೫ಹರ್ಷ ಉದಯ್ ಸಿಂಗ್ ಕೌರ್
೧೯೯೪ನೀಲಕಾಂತ್ ಜಯಚಂದ್ರನ್ ನಾಯರ್
೧೯೯೩ರಾಕೇಶ್ ಸಿಂಗ್
೧೯೯೨ಸಂದೀಪ್ ಶಾಕ್ಲ
೧೯೯೧ರಣಧೀರ್ ಪ್ರಸಾದ್ ವರ್ಮ
೧೯೮೭ನೀರಜಾ ಭಾನೋಟ್
೧೯೮೫ಚೆರ್ನಿಗ್ ವಾಟ್ಪ್
೧೯೮೫ನಿರ್ಭಯಾ ಸಿಂಗ್
೧೯೮೫ಭವಾನಿದತ್ತ್ ಜೋಷಿ
೧೯೮೫ರಾಮ್‍ಪ್ರಕಾಶ್ ರೂಪೇರಿಯಾ
೧೯೮೫ಜಸ್ಬಿರ್ ಸಿಂಗ್ ರೈನಾ
೧೯೮೫ಭೂಕಾಂತ್ ಮಿಶ್ರ
೧೯೮೫ರಾಕೇಶ್ ಶರ್ಮಾ
೧೯೮೪ಗೆನ್ನಡಿ ಸ್ಟ್ರೆಕಾಲ್ವ್
೧೯೮೪ಯೂರ್ಯ್ ಮಲ್ಯಾಶಿವ್
೧೯೮೧ಗ್ಯಾರುಸ್ ಆಡ್ಡಿ ಪಿತ್‍ವಾಲ
೧೯೭೪ಗುರುನಾಮ್ ಸಿಂಗ್
೧೯೭೨ಉಮ್ಮದ್ ಸಿಂಗ್ ಮೆಹ್ರ
೧೯೬೯ಜಸ್‍ರಾಮ್ ಸಿಂಗ್
೧೯೬೫ಜೈಲಾಲ್ ಗುಪ್ತ
೧೯೬೨ಖಾರ್ಕಾ ಬಹದ್ದೂರ್ ಲಿನಿಬೂ
೧೯೬೨ಮನ್‍ಬಹದ್ದೂರ್ ರಾಯ್
೧೯೫೮ಎರಿಕ್ ಜೇಮ್ಸ್ ತೂಕೆರ್
೧೯೫೮ಜಿಮ್ ಬಜಿರಾವ್ ಸಕ್ಪಾಲ್
೧೯೫೭ಜೆ.ಆರ್.ಚೈತ್ನಿಸ್
೧೯೫೭ಪ.ಎಂ.ರಾಮನ್
೧೯೫೭ಜೋಗಿನ್ದರ್ ಸಿಂಗ್
೧೯೫೬ಸುಂದರ್ ಸಿಂಗ್
೧೯೫೩ಸುಹಾಸ್ ಬಿಸ್ವಾಲ್
೧೯೫೨ಬಚ್ಚಿತರ್ ಸಿಂಗ್
೧೯೫೨ನರ್‍ಬಹದ್ದೂರ್ ಥಾಪ

ಉಲ್ಲೇಖಗಳು

[ಬದಲಾಯಿಸಿ]
  1. 1 2 http://www.indianarmy.gov.in/Site/FormTemplete/frmTempSimple.aspx?MnId=p6xUHC5yMgV3Tyuw9ZIb6w==&ParentID=tFRV4t12pKRhSFm2sMq5yQ==
  2. "Precedence Of Medals". indianarmy.nic.in/. Indian Army. Retrieved 9 September 2014.