ವಿಷಯಕ್ಕೆ ಹೋಗು

ಅವೊಗ್ಯಾಡ್ರೊ ನಿಯತಾಂಕ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಅವೊಗ್ಯಾಡ್ರೊ ಸ್ಥಿರ ಇಂದ ಪುನರ್ನಿರ್ದೇಶಿತ)


ಅವೊಗ್ಯಾಡ್ರೊ ನಿಯತಾಂಕ ರಸಾಯನಶಾಸ್ತ್ರ ಮತ್ತು ಭೌತಶಾಸ್ತ್ರದಲ್ಲಿ, ಪರಮಾಣುಗಳ ಅಥವಾ ಅಣುಗಳ, ಒಂದು ಮೋಲ್(ಪರಿಮಾಣ ಘಟಕ) ಅನ್ನು ಅಂಶವಾದ ಕಣಗಳ ಸಂಖ್ಯೆ. ಅವೊಗ್ಯಾಡ್ರೊ ನಿಯತಾಂಕದ ಮೌಲ್ಯ 6.022140857(74)×1023 mol-1