ಅವಂತಿ

ವಿಕಿಪೀಡಿಯ ಇಂದ
Jump to navigation Jump to search


Icono aviso borrar.png
ಈ ಪುಟವನ್ನು ಅಳಿಸುವಿಕೆಗಾಗಿ ಗುರುತುಮಾಡಲ್ಪಟ್ಟಿದೆ. ನಿಮಗೆ ಈ ಲೇಖನವನ್ನು ಅಳಿಸುವುದರ ಬಗ್ಗೆ ವಿರೋಧವಿದ್ದಲ್ಲಿ ವಿಕಿಪೀಡಿಯ:ಅಳಿಸುವಿಕೆಗೆ ಹಾಕಲಾಗಿರುವ ಲೇಖನಗಳು ಪುಟದಲ್ಲಿ ತಿಳಿಸಿ.
ಅಳಿಸುವಿಕೆಗೆ ಗುರುತು ಮಾಡಲು ಕಾರಣ: ಅವಂತೀ ದೇಶ

ಅವಂತಿ ಸ್ಥೂಲವಾಗಿ ಇಂದಿನ ಮಾಲ್ವಾ ಪ್ರದೇಶವನ್ನು ಹೋಲುತ್ತಿದ್ದ ಒಂದು ಪ್ರಾಚೀನ ಭಾರತೀಯ ಜನಪದವಾಗಿತ್ತು. ಬೌದ್ಧ ಪಠ್ಯ ಅಂಗುತ್ತರ ನಿಕಾಯದ ಪ್ರಕಾರ, ಅವಂತಿ ಕ್ರಿ.ಪೂ. ೬ನೇ ಶತಮಾನದ ಹದಿನಾರು ಮಹಾಜನಪದಗಳಲ್ಲಿ ಒಂದಾಗಿತ್ತು. ಈ ಜನಪದವು ವಿಂಧ್ಯ ಶ್ರೇಣಿಯಿಂದ ಎರಡು ಭಾಗಗಳಾಗಿ ವಿಭಜಿಸಲ್ಪಟ್ಟಿತ್ತು, ಉತ್ತರ ಭಾಗವು ತನ್ನ ರಾಜಧಾನಿಯನ್ನು ಉಜ್ಜಯನಿಯಲ್ಲಿ ಹೊಂದಿತ್ತು, ಮತ್ತು ದಕ್ಷಿಣ ಭಾಗವು ತನ್ನ ಕೇಂದ್ರವನ್ನು ಮಹಿಶ್ಮತಿಯಲ್ಲಿ ಹೊಂದಿತ್ತು.

"https://kn.wikipedia.org/w/index.php?title=ಅವಂತಿ&oldid=670919" ಇಂದ ಪಡೆಯಲ್ಪಟ್ಟಿದೆ