ಅಳಿಕೆ

ವಿಕಿಪೀಡಿಯ ಇಂದ
Jump to navigation Jump to search
ಅಳಿಕೆ
ಗ್ರಾಮ
ಅಳಿಕೆ is located in Karnataka
ಅಳಿಕೆ
ಅಳಿಕೆ
ಕರ್ನಾಟಕದ ಭೂಪಟದಲ್ಲಿ ನಿರ್ದಿಷ್ಟ ಸ್ಥಳ
Coordinates: 12°54′N 75°02′E / 12.9°N 75.03°E / 12.9; 75.03ನಿರ್ದೇಶಾಂಕಗಳು: 12°54′N 75°02′E / 12.9°N 75.03°E / 12.9; 75.03
ದೇಶ ಭಾರತ
ರಾಜ್ಯಕರ್ನಾಟಕ
ಜಿಲ್ಲೆದಕ್ಷಿಣ ಕನ್ನಡ
ತಾಲೂಕುಬಂಟ್ವಾಳ
ಜನ ಸಂಖ್ಯೆ (2001)
 • ಒಟ್ಟು೫,೭೬೬
ಭಾಷೆಗಳು
 • ಅಧಿಕೃತಕನ್ನಡ
ಸಮಯ ವಲಯIST (ಯುಟಿಸಿ+5:30)

ಅಳಿಕೆದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿರುವ ಒಂದು ಊರು.ಇಲ್ಲಿ ಸತ್ಯಸಾಯಿ ಲೋಕಸೇವಾ ಟ್ರಸ್ಟ್‍‍‍‍‍‍‍‍‍‍‍‍‍‍ ನವರು ನಡೆಸುವ ಶಾಲೆ ಹಾಗೂ ಪ್ರಿ ಯುನಿವರ್ಸಿಟಿ ಕಾಲೇಜುಗಳು ತಮ್ಮ ಗುಣಮಟ್ಟದ ಶಿಕ್ಷಣಕ್ಕೆ ಹೆಸರುವಾಸಿಯಾಗಿವೆ.ಇವುಗಳನ್ನು ಮಡಿಯಾಳ ನಾರಾಯಣ ಭಟ್ ರವರು ಸ್ಥಾಪಿಸಿದರು.೨೦೧೧ರ ಜನಗಣತಿಯಂತೆ ಇಲ್ಲಿಯ ಜನಸಂಖ್ಯೆ ೫೭೬೬. ಇರರಲ್ಲಿ ೩೩೦೪ ಗಂಡಸರು ಹಾಗೂ ೨೪೬೨ ಹೆಂಗಸರು ಇದ್ದಾರೆ.[೧]

ಉಲ್ಲೇಖಗಳು[ಬದಲಾಯಿಸಿ]

  1. http://www.censusindia.gov.in/PopulationFinder/View_Village_Population.aspx?pcaid=800833&category=VILLAGE. Retrieved 25 ಜುಲೈ 2014. Check date values in: |accessdate= (help); Missing or empty |title= (help)
"https://kn.wikipedia.org/w/index.php?title=ಅಳಿಕೆ&oldid=907757" ಇಂದ ಪಡೆಯಲ್ಪಟ್ಟಿದೆ