ಅಲ್ಲಾಹನು ಏಕೈಕನು
Jump to navigation
Jump to search
ಅಲ್ಲಾಹನು ಏಕೈಕನು [ಅಲ್-ಅಹದ್] ಅಲ್ಲಾಹನು ಏಕೈಕನು. ಅಲ್ಲಾಹನು ಒಬ್ಬ ದೇವ. ಅಲ್ಲಾಹನು ಜನಿಸಿದವನು ಅಲ್ಲ. ಅಲ್ಲಾಹನಿಗೆ ಮರಣವಿಲ್ಲ. ಅಲ್ಲಾಹನಿಗೆ ತಂದೆ ಇಲ್ಲ. ಅಲ್ಲಾಹನಿಗೆ ತಾಯಿ ಇಲ್ಲ. ಅಲ್ಲಾಹನಿಗೆ ಪತ್ನಿಯಿಲ್ಲ. ಅಲ್ಲಾಹನಿಗೆ ಮಕ್ಕಳು ಇಲ್ಲ. ಅಲ್ಲಾಹನಿಗೆ ಮಕ್ಕಳ ಅವಶ್ಯಕತೆ ಇಲ್ಲ. ಅಲ್ಲಾಹನಿಗೆ ಬೇರೆಯವರ ಸಹಾಯದ ಅವಶ್ಯಕತೆ ಇಲ್ಲ. ಮನುಷ್ಯನು ತಿನ್ನುತ್ತಾನೆ. ಮನುಷ್ಯನು ಕುಡಿಯುತ್ತಾನೆ. ಮನುಷ್ಯನು ನಿದ್ರಿಸುತ್ತಾನೆ. ಮನುಷ್ಯನು ವಿಶ್ರಾಂತಿ ಪಡೆಯುತ್ತಾನೆ. ಅಲ್ಲಾಹನು ತಿನ್ನುವುದಿಲ್ಲ. ಅಲ್ಲಾಹನು ಕುಡಿಯುವುದಿಲ್ಲ. ಅಲ್ಲಾಹನು ಮನುಷ್ಯನಿಗೆ ತಿನ್ನಲು ಕೊಡುತ್ತಾನೆ. ಅಲ್ಲಾಹನು ಮನುಷ್ಯನಿಗೆ ಕುಡಿಯಲು ಕೊಡುತ್ತಾನೆ. ಅಲ್ಲಾಹನಿಗೆ ವಿಶ್ರಾಂತಿ ಪಡೆಯುವ ಅವಶ್ಯಕತೆ ಇಲ್ಲ. ಅಲ್ಲಾಹನಿಗೆ ನಿದ್ರೆ ಬರುವುದಿಲ್ಲ. ಅಲ್ಲಾಹನಿಗೆ ಆಯಸವಾಗುವುದಿಲ್ಲ.