ಅಲ್ಚಿಮೆಸ್ತ್

ವಿಕಿಪೀಡಿಯ ಇಂದ
Jump to navigation Jump to search

ಜಗತ್ತಿನ ಅತಿ ಶ್ರೆಷ್ಠ ಬರಹಗಾರರದ ಪೌಲೊ ಚೊಎಲ್ಹೊ(poulo coelho) ಅವರ ಅತ್ಯುನ್ನತ ಕಾದಂಬರಿಯಾದ ಅಲ್ಚಿಮೆಸ್ತ್ ೧೯೮೮ರಲ್ಲಿ ಮೊದಲನೆ ಮುದ್ರಣ ಹೊರಬಂದಾಗಿನಿಂದ ಹಿಡಿದು ಇಲ್ಲಿಯವರೆಗೂ ನಿರಿನಂತೆ ಮಾರಟವಾಗಿದೆ. ಈ ಕದಂಬರಿ ಬಿಲಿಯಗಟ್ಟಲೆ ಮಾರಟವಾಗಿದ್ದು ಸುಮಾರು ೫೬ಕ್ಕು ಹೆಚ್ಚು ಭಾಷೆಗಳಲ್ಲಿ ಹೊರಬಂದಿದೆ, ಹಾಗು ಇಂದಿಗು best seller ಪಟ್ತಿಯಲ್ಲಿದೆ. {ಸನ್ತಿಅಗೊ}, ಒಬ್ಬ ಕುರುಬ ತನ್ನ ಬಾಲ್ಯದ ದಿನಗಳ ಕನಸನ್ನು ಸಾಕರಗೊಳಿಸಲು {ಅನ್ದಲುಸಿಒನ್} ನಿಂದ ಹಿಡಿದು ಇಜಿಪ್ತ್ ವರೆಗು ಪ್ರಯಣ ಬೆಳೆಸುತ್ತಾನೆ. ’ಕುರಿಕಾಯುವವನಾಗು ಎಲ್ಲವೆ ನಿಧಿಯ ಅನ್ವೆಶಣೆಯಲ್ಲಿ ತೊಡಗು’ ಎಂಬ ಕನಸಿನ ಕೂಸಿನ ಮಾತನ್ನರಿತು ನಿಧಿಗಾಗಿ ಪಯಣ ಬೆಳೆಸಿದ {ಸ್ಯಂತಿಯಾಗೊ} ಹುಡುಗನ ಕನಸಿನ ನಿಧಿಯ ಶೊಧ ಇಲ್ಲಿ ಮೂಡಿಬಂಬಿದೆ.. ಸುಲಲಿತವಲ್ಲದ ಈ ಪಯಣದ ಪದರು ಪದರುಗಳ ಜೊತೆಯಲ್ಲಿ ಆ ಹುಡುಗನ ಮನೊತೊಳಲಾಟ ಹಾಗು ಅದನ್ನು ನಿವಾರಿಸಬಂದ ಹಲವು ಪಾತ್ರಗಳ ಎಳೆ ಅದ್ಬುತವಾಗಿ ಮೂಡಿಬಂದಿದೆ, ಇದೇರಿತಿಯಲ್ಲಿ ಆ ಹುಡುಗನ ಪಯಣದಂಚಿನಲಿ ಬಂದು ಆತನ ಕನಸನ್ನು ಸಾಕಾರಗೊಳಿಸಲು ಅತಿ ಮುಖ್ಯ ಪಾತ್ರ ವಹಸಿದಾತ {ಅಲ್ಚಿಮೆಸ್ತ್}. ಇಜಿಪ್ತ್ ಮರುಭುಮಿಯ ಹಳ್ಲಿಯೊಂದರಲ್ಲಿ ತನ್ನ ವಾಸ್ತವ್ಯ ಹೂಡಿದ {ಅಲ್ಚಿಮೆಸ್ತ್} (ರಸಶಾಸ್ತ್ರದ ಸಹಾಯದಿಂದ ಕೆಲವು ಮೂಲವಸ್ತುಗಳನ್ನು ಬಂಗಾರವನ್ನಾಗಿಸುವವ) ಈ ಹುಡುಗನಿಗೆ ಪರಿಚಯವಾಗುವುದಲ್ಲದೆ ತನ್ನ ವಿಧ್ಯೆಗಳನ್ನೆಲ ದಾರೆ ಎರೆಯುತ್ತಾನೆ ಮತ್ತೂ ಆತನಿಗೆ ಹಲವು ಮೌಲ್ಯಗಲನ್ನು ಗೆಲುವಿನ ಸುತ್ರಗಳನ್ನು ಹೀಳಿಕೊಡುತ್ತನೆ, ಹೀಗೆ {ಅಲ್ಚಿಮೆಸ್ತ್} {ಸನ್ತಿಅಗೊ}ನ ಕನಸಿನ ದಾರಿಯೊಂದನ್ನಲದೆ ಆತನನ ಜೀವನವನ್ನೆ ಬದಲಿಸಿಬಿಡುತ್ತನೆ, ನಿಧಿಯ ಬಳಿ ಕರೆದೊಯ್ಯುತ್ತಾನೆ. ಹಾಗು ಇದೊಂದೆ ಅಲ್ಲದೆ ಅದೇ ಊರಿನಲ್ಲಿ ಫ಼ತಿಮಳ ನಂಟು ಬೆಲೆಯುತ್ತದೆ, ಮಧುರ ಪ್ರೀತಿಯಾಗುತ್ತದೆ. ಬಾವಿಕಟ್ಟೆಯ ಬಳಿ ಆರಂಭವಾದ ಭವನೆಗಳ ಹೊತ್ತ ಫ಼ತಿಮ ಮುಂದೆ ಪ್ರಿಯತಮನ ಬರುವಿಗಾಗಿ ಕಾಯುತ್ತಿರುವಾಗ ಅಲ್ಲಿ ಸ್ಯಂತಿಯಾಗೊ ತನಗೆ ಬಂದ ಕಸ್ಟಗಲನ್ನೆಲ್ಲ ಗೆದ್ದು ಗಿಜ಼ ಪಿರಮಿಡ್ ಬಲಿ ತನ್ನ ಕನಸನ್ನು ನನಸಾಗಿಸುತ್ತನೆ.... ಹೀಗೆ ತನ್ನ ಪಯಣದ ಮರೆಯನ್ನು ಮರೆಯುತ್ತ ಹುಡುಗ, ನಿಧಿ ಸಿಕ್ಕ, ಕನಸು ನನಸಾದ ಆನಂದದಲ್ಲಿ ಫ಼ತಿಮಳ ನೆನೆಯುತ್ತ "im coming fathima" ಎಂದು ಮುಂದಿನ ಕಥೆಯನ್ನು ಒದುಗರ ರಚನೆಗೆ ಬಿಡುತ್ತರೆ ನಮ್ಮ ಚೊಎಲ್ಹೊ...............