ಅರ್ಥವಿಕಾಸ

ವಿಕಿಪೀಡಿಯ ಇಂದ
Jump to navigation Jump to search


Icono aviso borrar.png
ಈ ಪುಟವನ್ನು ಅಳಿಸುವಿಕೆಗಾಗಿ ಗುರುತುಮಾಡಲ್ಪಟ್ಟಿದೆ. ನಿಮಗೆ ಈ ಲೇಖನವನ್ನು ಅಳಿಸುವುದರ ಬಗ್ಗೆ ವಿರೋಧವಿದ್ದಲ್ಲಿ ವಿಕಿಪೀಡಿಯ:ಅಳಿಸುವಿಕೆಗೆ ಹಾಕಲಾಗಿರುವ ಲೇಖನಗಳು ಪುಟದಲ್ಲಿ ತಿಳಿಸಿ.
ಅಳಿಸುವಿಕೆಗೆ ಗುರುತು ಮಾಡಲು ಕಾರಣ: ಈ ಪುಟವು ವಿಕ್ಷನರಿಯಲ್ಲಿ ಹಾಕುವಂತಹ ವಸ್ತುವಿಷಯ ಒಳಗೊಂಡಿದೆ, ವಿಕಿಪೀಡಿಯಾಗೆ ತಕ್ಕುದಲ್ಲ

ಅರ್ಥ ವಿಕಾಸ[ಬದಲಾಯಿಸಿ]

ಹಿಂದೆ ಸಂಕುಚಿತವಾದ ಅರ್ಥವಿದ್ದು[೧] ಈಗ ಅದು ವಿಶಾಲವಾದ ಅರ್ಥವನ್ನು ಹೊಂದಿದೆ[೨].

ಉದಾಹರಣೆ[ಬದಲಾಯಿಸಿ]

ಮೃಗ' ಎಂದರೆ ಹಿಂದೆ 'ಜಿಂಕೆ' ಎನ್ನುವ ಸೀಮಿತ ಅರ್ಥ ಇತ್ತು. ಈಗ ಅದು 'ಯಾವುದೆ ಪ್ರಾಣಿ' ಎನ್ನುವ ಅರ್ಥವನ್ನು ಪಡೆದಿದೆ.

ಶಬ್ದ ಮೊದಲಿದ್ದ ಅರ್ಥ ಈಗಿನ ಅರ್ಥ
ಸಮಾಚಾರ ಒಳ್ಳೆಯ ಸುದ್ದಿ ಯಾವುದೇ ತರದ ಸುದ್ದಿ
ಎಣ್ಣೆ ಎಳ್ಳಿನಿಂದ ತೆಗದ ಜಿಡ್ಡು ಎಲ್ಲ ರೀತಿಯ ಜಿಡ್ಡು ಪದಾರ್ಥ
ಓಲೆ ತಾಳೆಗರಿಯಿಂದ ಮಾಡಿದ ಕಿವಿಯ ಆಭರಣ ಬೆಂಡೋಲೆ, ಮುತ್ತಿನೋಲೆ, ವಜ್ರದೋಲೆ
ಭೀಮ ಪಾಂಡವರಲ್ಲಿ ಒಬ್ಬ ಭೀಮನಂತೆ ಬಲಶಾಲಿಯಾದ ವ್ಯಕ್ತಿ

ಹೆಚ್ಚಿನ ಓದಿಗೆ[ಬದಲಾಯಿಸಿ]

Wikisource-logo.svg
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:

ಉಲ್ಲೇಖ[ಬದಲಾಯಿಸಿ]

  1. https://books.google.co.in/books?id=W1mYAwAAQBAJ&pg=PT47&lpg=PT47&dq=%E0%B2%85%E0%B2%B0%E0%B3%8D%E0%B2%A5%E0%B2%B5%E0%B2%BF%E0%B2%95%E0%B2%BE%E0%B2%B8&source=bl&ots=tF6KGTqfQX&sig=YjS-wb92G_SL1aATDhrBi7WrJxo&hl=en&sa=X&ved=2ahUKEwjj5ZKxvdHeAhWFuI8KHUZjAQEQ6AEwAHoECAQQAQ#v=onepage&q=%E0%B2%85%E0%B2%B0%E0%B3%8D%E0%B2%A5%E0%B2%B5%E0%B2%BF%E0%B2%95%E0%B2%BE%E0%B2%B8&f=false
  2. Lua error in ಮಾಡ್ಯೂಲ್:Citation/CS1/Date_validation at line 303: attempt to compare nil with number.