ಅರ್ಚನಾ
ಗೋಚರ
ಅರ್ಚನಾ | |
|---|---|
ಅರ್ಚನಾ ಅವರು ತೆಲುಗು ಚಲನಚಿತ್ರ ದಾಸಿ(೧೯೮೮) ನಲ್ಲಿನ ಅಭಿನಯಕ್ಕಾಗಿ ಭಾರತದ ರಾಷ್ಟ್ರಪತಿಗಳಿಂದ ಅತ್ಯುತ್ತಮ ನಟಿಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದರು. | |
| ಹುಟ್ಟು | ಸುಧಾ ವಿಜಯವಾಡ, ಆಂಧ್ರಪ್ರದೇಶ, ಭಾರತ |
| ಉದ್ಯೋಗ | ನಟಿ |
| ಪ್ರಶಸ್ತಿಗಳು | ಅತ್ಯುತ್ತಮ ನಟಿಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ನಂದಿ ವಿಶೇಷ ತೀರ್ಪುಗಾರರ ಪ್ರಶಸ್ತಿ |
ಅರ್ಚನಾ (ಜನನ ಸುಧಾ) ಇವರು ಭಾರತೀಯ ನಟಿಯಾಗಿದ್ದು, ಕೂಚಿಪುಡಿ ಮತ್ತು ಕಥಕ್ ನೃತ್ಯಗಾರ್ತಿ ಹಾಗೂ ತೆಲುಗು, ತಮಿಳು, ಮಲಯಾಳಂ ಮತ್ತು ಕನ್ನಡ ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಅವರು ಅಭಿನಯಕ್ಕಾಗಿ ಭಾರತೀಯ ಚಿತ್ರರಂಗದಲ್ಲಿ ಶ್ರೇಷ್ಠ ನಟಿಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದಾರೆ. ಅವರು ಎರಡು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ.[೧][೨]
ಚಲನಚಿತ್ರಗಳು
[ಬದಲಾಯಿಸಿ]ತಮಿಳು
[ಬದಲಾಯಿಸಿ]| ವರ್ಷ | ಶೀರ್ಷಿಕೆ | ಪಾತ್ರ |
|---|---|---|
| ೧೯೮೦ | ತೈ ಪೊಂಗಲ್ | |
| ತುಣಿವೆ ತೊಝನ್ | ||
| ೧೯೮೨ | ಕಾದಲ್ ಓವಿಯಂ | |
| ೧೯೮೩ | ವಸಂತಮೆ ವರುಗ | |
| ೧೯೮೪ | ನೀಂಗಲ್ ಕೆಟ್ಟವೈ | ರಾಧಾ |
| ೧೯೮೫ | ಯೇಮಾತ್ರತೇ ಯೇಮಾರಾತೇ | |
| ಪುಯಲ್ ಕಡಂತ ಬೂಮಿ | ||
| ೧೯೮೭ | ರೆಟ್ಟೈ ವಾಳ್ ಕುರುವಿ | ತುಳಸಿ |
| ೧೯೮೮ | ವೀಡು | ಸುಧಾ |
| ೧೯೮೯ | ಸಂಧ್ಯಾ ರಾಗಂ | ತುಳಸಿ |
| ೧೯೯೧ | ವೈದೇಹಿ ವಂಧಾಚು | |
| ೨೦೦೭ | ಪರತ್ತೈ ಎಂಗಿರ ಅಳಗು ಸುಂದರಂ | ಮೀನಾಕ್ಷಿ |
| ಒಂಬದು ರೂಬಾಯಿ ನೋಟು | ವೆಲೈ | |
| ೨೦೧೮ | ಕೇಣಿ | ಸುಗಂತಿ |
| ಸೀತಕಾತಿ | ಲಕ್ಷ್ಮಿ | |
| ೨೦೧೯ | ನಮ್ಮ ಮನೆ ಪಿಳ್ಳೈ | ತೇನ್ಮೋಳಿ |
| ಅಜಿಯಾತ ಕೊಳಂಗಲ್ ೨ | ಮೋಹನ | |
ತೆಲುಗು
[ಬದಲಾಯಿಸಿ]| ವರ್ಷ | ಶೀರ್ಷಿಕೆ | ಪಾತ್ರ | ಟಿಪ್ಪಣಿಗಳು |
|---|---|---|---|
| ೧೯೮೧ | ಮಧುರ ಗೀತಂ | ||
| ೧೯೮೩ | ಪೊಲೀಸ್ ವೆಂಕಟಸ್ವಾಮಿ | ||
| ೧೯೮೬ | ನಿರೀಕ್ಷಣಾ | ತುಳಸಿ | |
| ಲೇಡೀಸ್ ಟೈಲರ್ | ಸುಜಾತಾ | ||
| ೧೯೮೮ | ಉಕ್ಕು ಸಂಕೆಲ್ಲು | ||
| ದಾಸಿ | ಕಾಮಾಕ್ಷಿ | ||
| ಯೋಗಿ ವೇಮನ | ವಿಶ್ವದ | ||
| ೧೯೯೦ | ಮಟ್ಟಿ ಮನುಷ್ಯರು | ||
| ೧೯೯೧ | ಭಾರತ್ ಬಂದ್ | ||
| ವಿಧಾತ | ಜ್ವಾಲಾ | [೩] | |
| ೧೯೯೨ | ಚಕ್ರವ್ಯೂಹಂ | ||
| ಪ್ರೇಮ ದ್ರೋಹಿ | |||
| ೧೯೯೪ | ಪಚ್ಚ ತೋರಣಂ | ||
| ೨೦೨೨ | ಚೋರ್ ಬಜಾರ್ |
ಮಲಯಾಳಂ
[ಬದಲಾಯಿಸಿ]| ವರ್ಷ | ಶೀರ್ಷಿಕೆ | ಪಾತ್ರ |
|---|---|---|
| ೧೯೮೫ | ತಮ್ಮಿಲ್ ತಮ್ಮಿಲ್ | ಗಾಯತ್ರಿ |
| ೧೯೮೬ | ಮಲಮುಕಲಿಲೆ ದೈವಂ | ಮೇರಿ |
| ೧೯೮೯ | ಪಿರವಿ | ಚಾಕ್ಯಾರನ ಮಗಳು |
| ೧೯೯೧ | ಓನ್ನಾಂ ಮುಹೂರ್ತಂ | ರಾಧಿಕಾ ವಿಶ್ವನಾಥ್ |
| ೧೯೯೨ | ಯಮನಂ | ಅಂಬಿಲ್ |
| ೧೯೯೪ | ಸಮ್ಮೋಹನಂ | ಪೆನ್ನು |
| ೧೯೯೬ | ಮಾದಮ್ಮಾ | |
| ೨೦೧೮ | ಕಿನಾರ್ | ಸುಗಂತಿ |
ಕನ್ನಡ
[ಬದಲಾಯಿಸಿ]| ವರ್ಷ | ಶೀರ್ಷಿಕೆ | ಪಾತ್ರ |
|---|---|---|
| ೧೯೮೫ | ಪ್ರೇಮಿಗಳ ಸವಾಲ್ | |
| ೧೯೮೬ | ಬೆಲ್ಲಿ ನಾಗ | |
| ಗುರಿ | ಶಾಂತಾದೇವಿ | |
| ೧೯೮೭ | ಒಂದು ಮುತ್ತಿನ ಕಥೆ | ಕಾಕಿ |
| ೧೯೯೬ | ಹುಲಿಯ | ಮೈದಾನಿ |
ಇತರೆ ಭಾಷೆಯ ಚಿತ್ರಗಳು
[ಬದಲಾಯಿಸಿ]| ವರ್ಷ | ಶೀರ್ಷಿಕೆ | ಭಾಷೆ | ಪಾತ್ರ |
|---|---|---|---|
| ೧೯೮೯ | ಬಾಗ್ ಬಹದ್ದೂರ್ | ಬಂಗಾಳಿ | ರಾಧ |
| ೧೯೯೩ | ಮೋ ಕನ್ಹುರೆ | ಒಡಿಯಾ | |
| ೨೦೦೨ | ನಿಶಾದ್ | ಹಿಂದಿ | ಸತಿ ಗುಜರಾಲ್ |
ದೂರದರ್ಶನ
[ಬದಲಾಯಿಸಿ]- ಮೀನಾಕ್ಷಿ ಪೊನ್ನುಂಗಾ (೨೦೨೨-೨೦೨೩) ಜೀ ತಮಿಳಿನಲ್ಲಿ ಮೀನಾಕ್ಷಿಯಾಗಿ ನಟಿಸಿದ್ದಾರೆ.
ಪುರಸ್ಕಾರಗಳು
[ಬದಲಾಯಿಸಿ]| ವರ್ಷ | ಪ್ರಶಸ್ತಿಗಳು | ವರ್ಗ | ಚಲನಚಿತ್ರ |
|---|---|---|---|
| ೧೯೮೬ | ನಂದಿ ಪ್ರಶಸ್ತಿಗಳು | ನಂದಿ ವಿಶೇಷ ತೀರ್ಪುಗಾರರ ಪ್ರಶಸ್ತಿ | ನಿರೀಕ್ಷಣ (೧೯೮೬) |
| ೧೯೮೮ | ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು | ಅತ್ಯುತ್ತಮ ನಟಿ | ವೀಡು (೧೯೮೭) |
| ೧೯೮೯ | ಫಿಲ್ಮ್‌ಫೇರ್ ಪ್ರಶಸ್ತಿಗಳು ದಕ್ಷಿಣ | ಅತ್ಯುತ್ತಮ ನಟಿ - ತಮಿಳು | |
| ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು | ಅತ್ಯುತ್ತಮ ನಟಿಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ | ದಾಸಿ (೧೯೮೮) | |
| ೨೦೦೭ | ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿಗಳು | ಅತ್ಯುತ್ತಮ ಪಾತ್ರ ಕಲಾವಿದೆ (ಮಹಿಳೆ)[೪] | ಒಂಬದು ರೂಬೈ ನೊಟ್ಟು (೨೦೦೭) |
ಉಲ್ಲೇಖಗಳು
[ಬದಲಾಯಿಸಿ]- ↑ "Waiting for good roles: Archana". The Hindu. 4 May 2007. Retrieved 8 May 2010.
{{cite web}}: CS1 maint: deprecated archival service (link) - ↑ "Star Talk - Archana". IndiaGlitz. 22 August 2007. Archived from the original on 24 August 2007. Retrieved 8 May 2010.
- ↑ "Vidhata 1991 Telugu Movie Cast Crew, Actors, Director, Vidhata Producer, Banner, Music Director, Singers & Lyricists". MovieGQ (in ಇಂಗ್ಲಿಷ್). Retrieved 2023-10-23.
- ↑ "Rajini, Kamal win best actor awards". The Hindu. Chennai, India. 29 September 2009. Retrieved 28 September 2009.
{{cite news}}: CS1 maint: deprecated archival service (link)
ಬಾಹ್ಯ ಕೊಂಡಿ
[ಬದಲಾಯಿಸಿ]- ಅರ್ಚನಾ ಐ ಎಮ್ ಡಿ ಬಿನಲ್ಲಿ