ವಿಷಯಕ್ಕೆ ಹೋಗು

ಅರಸು ಪ್ರಶಸ್ತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅರಸು ಪ್ರಶಸ್ತಿ ಕರ್ನಾಟಕ ಸರಕಾರದಿಂದ ಪ್ರತಿ ವರ್ಷ ಡಿ ದೇವರಾಜ್ ಅರಸು ಸ್ಮರಣಾರ್ಥ ವಿವಿಧ ಕ್ಷೇತ್ರಗಲ್ಲಿ ಸಾಧನೆ ಮಾಡಿದ ವ್ಯಕ್ತಿ ಮತ್ತು ಸಂಸ್ಥೆಗಳಿಗೆ ನೀಡಲಾಗುತ್ತದೆ. ಪ್ರಶಸ್ತಿಯು ಐದು ಲಕ್ಷ ಮತ್ತು ಪ್ರಶಸ್ತಿ ಫಲಕ ಹೊಂದಿರುತ್ತದೆ.[]

ಪ್ರಶಸ್ತಿ ಪುರಸ್ಕೃತರು

[ಬದಲಾಯಿಸಿ]
  • ಕೋಣಂದೂರು ಲಿಂಗಪ್ಪ
  • ಕೆ.ಎಸ್. ನಿಸಾರ್ ಅಹಮದ್
  • ಮಲ್ಲಿಕಾರ್ಜುನ್ ಖರ್ಗೆ
  • ಹರೇಕಳ ಹಾಜಬ್ಬ []
  • ಶಿವಾಜಿ ಛತ್ರೆಪ್ಪ ಕಾಗಣೇಕರ್ []
  • ಬಿ ಎ ಮೊಹಿದೀನ್
  • ದಿನೇಶ್ ಅಮೀನ್ ಮಟ್ಟು
  • ವಿಶ್ವಕರ್ಮ ರಥ ಶಿಲ್ಪಾ ಕಲಾ ಸಂಘ, ಬೆಂಗಳೂರು;
  • ಶ್ರೀ ಶಾರದಾ ವಿದ್ಯಾ ಸಂಸ್ಥೆ, ಚಿತ್ರದುರ್ಗ;
  • ತುಮಕೂರಿನ ನರಸಮ್ಮ;
  • ಭೀಮರಾವ್ ಬಿ ಗಸ್ತಿ
  • ಕಾಶಿನಾಥ್ ಬಿ ಹುಡೆದ
  • ವಜ್ರ ಕುಮಾರ್ ಬಿ ಕಿವಾಡೆ
  • ಬಸವಣಪ್ಪ ಎಂ ಗೌನಲ್ಲಿ
  • ದೀನಬಂಧು ಸಂಸ್ಥೆ, ಚಾಮರಾಜ್‌ನಗರ
  • ಕಾಗೋಡು ತಿಮ್ಮಪ್ಪ
  • ಎಸ್.ಕೆ.ಕಾಂತ

ಉಲ್ಲೇಖಗಳು

[ಬದಲಾಯಿಸಿ]
  1. "Devaraj Urs Awards announced". www.deccanherald.com. Retrieved 3 May 2020.
  2. https://www.udayavani.com/district-news/dakshina-kannada-news/arasu-award-to-harekala-hajabba
  3. https://www.prajavani.net/stories/stateregional/arasu-award-592003.html ಅರಸು ಪ್ರಶಸ್ತಿ 4.https://www.thehindu.com/news/national/karnataka/former-minister-sk-kanta-chosen-for-devaraj-urs-award-2024/article68532774.ece


ಉಲ್ಲೇಖಗಳು

[ಬದಲಾಯಿಸಿ]