ಅರಳಿದ ಹೂಗಳು
ಗೋಚರ
ಅರಳಿದ ಹೂಗಳು | |
---|---|
ಅರಳಿದ ಹೂಗಳು | |
ನಿರ್ದೇಶನ | ಚಿ.ದತ್ತರಾಜ್ |
ನಿರ್ಮಾಪಕ | ಪಾರ್ವತಮ್ಮ ರಾಜ್‍ಕುಮಾರ್ |
ಪಾತ್ರವರ್ಗ | ಶಿವರಾಜಕುಮಾರ್ ವಿದ್ಯಾಶ್ರೀ ಶ್ರೀನಾಥ್, ಶ್ರೀಲಲಿತ, ಅಶೋಕರಾವ್ |
ಸಂಗೀತ | ಉಪೇಂದ್ರಕುಮಾರ್ |
ಛಾಯಾಗ್ರಹಣ | ವಿ.ಕೆ.ಕಣ್ಣನ್ |
ಬಿಡುಗಡೆಯಾಗಿದ್ದು | ೧೯೯೧ |
ಚಿತ್ರ ನಿರ್ಮಾಣ ಸಂಸ್ಥೆ | ದಾಕ್ಷಾಯಿಣಿ ಸಿನಿ ಕಂಬೈನ್ಸ್ |
ಅರಳಿದ ಹೂಗಳು ಚಿತ್ರವು ೧೫ ಫೆಬ್ರವರಿ೧೯೯೧ನಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಚಿ.ದತ್ತರಾಜ್‌ರವರು ನಿರ್ದೇಶಿಸಿದ್ದಾರೆ. ಪಾರ್ವತಮ್ಮ ರಾಜ್‍ಕುಮಾರ್ರವರು ಈ ಚಿತ್ರವನ್ನು ನಿರ್ಮಾನಿಸಿದ್ದಾರೆ.
ಚಿತ್ರದ ಹಾಡುಗಳು
[ಬದಲಾಯಿಸಿ]- ಆಕಾಶ ಮೇಲಿದೆ - ಎಸ್.ಪಿ.ಬಾಲಸುಬ್ರಮಣ್ಯಂ, ಮಂಜುಳ ಗುರುರಾಜ್
- ಕಾಮನ ಬಿಲ್ಲಲ್ಲಿ - ಎಸ್.ಪಿ.ಬಾಲಸುಬ್ರಮಣ್ಯಂ, ಮಂಜುಳ ಗುರುರಾಜ್
- ನುಡಿಸುವೆ ಬಾಳಿ ಬಾ - ಎಸ್.ಪಿ.ಬಾಲಸುಬ್ರಮಣ್ಯಂ, ಮಂಜುಳ ಗುರುರಾಜ್
- ಇಲ್ಲ ಮಜ ಇಲ್ಲೆ ನಿಜ - ಎಸ್.ಪಿ.ಬಾಲಸುಬ್ರಮಣ್ಯಂ
- ಅತ್ತೆ ಮಗಳೆ - ಎಸ್.ಪಿ.ಬಾಲಸುಬ್ರಮಣ್ಯಂ