ಅಪ್ ಇನ್ ದಿ ಎರ್ (ಚಲನಚಿತ್ರ)
ಗೋಚರ
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
Up in the Air | |
---|---|
ನಿರ್ದೇಶನ | Jason Reitman |
ನಿರ್ಮಾಪಕ |
|
ಚಿತ್ರಕಥೆ |
|
ಆಧಾರ | Up in the Air by Walter Kirn |
ಪಾತ್ರವರ್ಗ | |
ಸಂಗೀತ | Rolfe Kent |
ಛಾಯಾಗ್ರಹಣ | Eric Steelberg |
ಸಂಕಲನ | Dana E. Glauberman |
ಸ್ಟುಡಿಯೋ |
|
ವಿತರಕರು | Paramount Pictures |
ಅವಧಿ | 109 minutes |
ದೇಶ | United States |
ಭಾಷೆ | English |
ಬಂಡವಾಳ | $25 million[೧][೨] |
ಬಾಕ್ಸ್ ಆಫೀಸ್ | $166.8 million |
ಅಪ್ ಇನ್ ದ್ ಎರ್ ಒಂದು ೨೦೦೯ರಲ್ಲಿ ಬಿಡುಗಡೆಯಾಗಿರುವ ಆಂಗ್ಲ ಭಾಷೆಯ ಚಲನಚಿತ್ರ. ಚಿತ್ರದಲ್ಲಿ ಜಾರ್ಜ್ ಕ್ಲೂನೀ, ವೆರಾ ಫ಼ಾರ್ಮೀಗಾ ಹಾಗೂ ಆನಾ ಕೆಂಡ್ರಿಕ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ಪ್ರಮುಖವಾಗಿ ಸೈಂಟ್ ಲೂಯಿಸ್, ಮಿಸ್ಸೊರೀನಲ್ಲಿ ಚಿತ್ರೀಕರಣ ಮಾಡಲಾಗಿತ್ತು. ಆದರೇ ಹಲವಾರು ಬಾರಿ ಡೆಟ್ರಾಯ್ಟ್, ಮಿಚಿಗನ್, ಒಮಾಹಾ, ನೆಬ್ರಾಸ್ಕಾ, ಲಾಸ್ ವೆಗಾಸ್, ನೆವಾಡಾ ಹಾಗೂ ಮಯಾಮಿ, ಫ಼್ಲೋರಿಡಾ ನಗರಗಳಲ್ಲಿ ಚಿತ್ರೀಕರಣ ನಡೆಯಿತು. ಈ ಚಿತ್ರ ವಾಲ್ಟರ್ ಕಿಮ್ರವರ ಅಪ್ ಇನ್ ದಿ ಎರ್ ಎನ್ನುವ ಕಾದಂಬರಿಯಿಂದ ಪ್ರೇರಿಸಲ್ಪಟ್ಟದ್ದು.
ಉಲ್ಲೇಖಗಳು
[ಬದಲಾಯಿಸಿ]- ↑ Abramowitz, Rachel (November 29, 2009). "Jason Reitman firmly at the controls in 'Up in the Air'". Los Angeles Times. Retrieved November 29, 2009.
- ↑ Schuker, Lauren A.E. (November 27, 2009). "Director Jason Reitman on 'Up in the Air'". The Wall Street Journal. Retrieved November 29, 2009.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Up in the Air at IMDb
- Up in the Air at Virtual History