ಅನೂಪ್ ಸೋನಿ

ವಿಕಿಪೀಡಿಯ ಇಂದ
Jump to navigation Jump to search
Anoop soni colors indian telly awards.jpg

ಅನೂಪ್ ಸೋನಿಯವರು, 'ಭಾರತೀಯ ಟೆಲಿವಿಶನ್ ಕ್ಷೇತ್ರದಲ್ಲಿ ನಟರಾಗಿದ್ದಾರೆ. 'ನ್ಯಾಶನಲ್ ಸ್ಕೂಲ್ ಆಫ್ ಡ್ರಾಮ' ದಿಂದ ಪದವಿಪಡೆದು ಬಂದವರು.

'ಟೆಲಿವಿಶನ್' ಮತ್ತು 'ಚಲನಚಿತ್ರರಂಗ' ಗಳೆರಡರಲ್ಲೂ ಸಕ್ರಿಯರಾಗಿ ಕೆಲಸಮಾಡುತ್ತಿದ್ದಾರೆ[ಬದಲಾಯಿಸಿ]

'ಸೀ ಹಾಕ್ಸ್,' ಮತ್ತು 'ಸಾಯ,' ಮುಂತಾದ 'ಟೆಲಿವಿಶನ್ ಧಾರಾವಾಹಿ'ಗಳಲ್ಲಿ ಅಭಿನಯಿಸಿದ್ದಾರೆ. ಚಲನಚಿತ್ರಗಳಲ್ಲಿ ನಟಿಸಲು ಅವರಿಗೆ ಅವಕಾಶಗಳು ದೊರೆತಾಗ ಸ್ವಲ್ಪಕಾಲ 'ಟೆಲಿವಿಶನ್' ಗೆ ವಿದಾಯ ಹೇಳಿದ್ದರು.

 • 'ಖರಾಶೇಂ,(೨೦೦೨)
 • 'ಸ್ಕಾರ್ಸ್ ಫ್ರಮ್ ರೈಯಟ್ಸ್
 • 'ಹಮ್ ಪ್ಯಾರ್ ತುಮ್ಹಿ ಸೆ ಕರ್ ಬೈಠೆ,
 • 'ಹತ್ಯಾರ್, ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದರು.
 • ೨೦೦೪ ರಲ್ಲಿ, 'ಸಿ.ಐ.ಡಿ ಧಾರಾವಾಹಿ' ಯಲ್ಲಿ '(CID-Special Bureau)' ಟೆಲಿವಿಶನ್ ಮತ್ತು ಚಲಚಚಿತ್ರಗಳೆರಡರಲ್ಲೂ ಭಾಗವಹಿಸುತ್ತಿದ್ದಾರೆ. ವಿರುದ್ಧ ಟೆಲಿವಿಶನ್ ಧಾರಾವಾಹಿ ಇತ್ತೀಚಿನದು. ಕಲರ್ ನಲ್ಲಿ 'ಬಾಲಿಕಾ ವಧು' ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದಾರೆ.

'ಅನೂಪ್ ಸೋನಿ' ಯವರು ಅಭಿನಯಿಸಿದ ಚಿತ್ರಗಳು[ಬದಲಾಯಿಸಿ]

 • Striker (2010)
 • Chal Chalein (2009)
 • Dus Kahaniyaan (2007)
 • Tathastu (2006)
 • Apaharan (2005)
 • Sheen (2004)
 • Footpath (2003)
 • Gangaajal (2003)
 • Hum Pyar Tumhi Se Kar Baithe (2002)
 • Kharaashein: Scars From Riots (2002)
 • Hathyar (2002)
 • Deewaanapan (2001)
 • Fiza (2000)

ಟೆಲಿವಿಶನ್ ಕ್ಷೇತ್ರದಲ್ಲಿ[ಬದಲಾಯಿಸಿ]

 • Chhoti Si Asha
 • Sea Hawks
 • Saaya
 • Kahaani Ghar Ghar Kii
 • Crime Patrol
 • CID - Special Bureau
 • Virrudh
 • Remix
 • Balika Vadhu
 • Mahayagya

ಸಂಪರ್ಕಗಳು[ಬದಲಾಯಿಸಿ]

^ Alumni List For The Year 1993 ^ Times of India Aug 22 202 ^ Times of India, 23 November 2002, ^ Times of India 29 November 2002 ^ Times of India 20 October 2002 ^ The Hindu, 6 April 2004 ^ A model beginning

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

 • Anup Soni at the Internet Movie Database