ಅನುವರ್ತಿಕ್ ಮಿರ್ಜಿ ಭರತೇಶ್ ತಂತ್ರಜ್ಞಾನ ಸಂಸ್ಥೆ
| Motto | तेजस्वि नावधीतमस्तु (ಸಂಸ್ಕೃತ) ತೇಜಸ್ವಿ ನವಧೀತಮಸ್ತು ಅಧ್ಯಯನದಿಂದ ಜ್ಞಾನೋದಯವಾಗಲಿ |
|---|---|
| Type | ಖಾಸಗಿ ತಂತ್ರಜ್ಞಾನ ಸಂಸ್ಥೆ |
| Established | ೨೦೨೪ [೧] [೨] |
| Principal | ವೀಣಾ ಕರ್ಚಿ [೩] |
Academic staff | ೧೩ (ನೇಮಕಾತಿ ಪ್ರಕಾರ ನಿಯಮಿತ) |
| Students | ೬೪೨ |
| Undergraduates | ೫೮೧ [೧] [೪] [೫] [೬] [೭] [೮] [೯] [೧೦] |
| Postgraduates | ೬೧ [೪] [೧೧] [೧೨] [೧೩] |
| Location | , , 15°51′22″N 74°34′39″E / 15.856164°N 74.577492°E |
| Campus | ಉಪನಗರ , 30,000 sq ft (0.69 acres) [೧೪] |
| ಸಂಕ್ಷಿಪ್ತ ರೂಪ | ಎ.ಎಂ.ಬಿ.ಐ.ಟಿ. |
| Affiliations | ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ [೨] |
| Website | bharateshtech |
ಅನುವರ್ತಿಕ್ ಮಿರ್ಜಿ ಭರತೇಶ್ ತಂತ್ರಜ್ಞಾನ ಸಂಸ್ಥೆ ( ಭರತೇಶ್ ತಂತ್ರಜ್ಞಾನ ಸಂಸ್ಥೆ , ಅಥವಾ ಎ.ಎಂ.ಬಿ.ಐ.ಟಿ. , ಅಥವಾ ಬಿ.ಐ.ಟಿ. ) ಭಾರತದ ಕರ್ನಾಟಕದ ಬೆಳಗಾವಿಯಲ್ಲಿರುವ ಖಾಸಗಿ ತಂತ್ರಜ್ಞಾನ ಸಂಸ್ಥೆ. ಎ.ಎಂ.ಬಿ.ಐ.ಟಿ ಮೇ ೨೦೨೪ ರಿಂದ, ಸಾಂಬ್ರಾದ ಬೆಳಗಾವಿ ವಿಮಾನ ನಿಲ್ದಾಣದ ಬಳಿ, ಬಸವನ ಕುಡಚಿಯ ಭರತೇಶ್ ಚಂದ್ರಗಿರಿ ಆವರಣನಲ್ಲಿ ಕಾರ್ಯನಿರ್ವಹಿಸಲು ಪ್ರಾರಂಭಿಸಿತು. [೧೫]
ಶೈಕ್ಷಣಿಕ
[ಬದಲಾಯಿಸಿ]ವಿಭಾಗಗಳು
[ಬದಲಾಯಿಸಿ]ಪದವಿಪೂರ್ವ ಪದವಿ ಶಿಕ್ಷಣ
[ಬದಲಾಯಿಸಿ]- ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆ (ಎ.ಐ. ಎಂ.ಎಲ್.)
- ಗಣಕ ವಿಜ್ಞಾನ (ಸಿ.ಎಸ್. )
- ವಿದ್ಯುನ್ಮಾನ ಮತ್ತು ಸಂವಹನ (ಇ.ಸಿ.)
- ಮಾಹಿತಿ ವಿಜ್ಞಾನ (ಐ.ಎಸ್.)
ಸ್ನಾತಕೋತ್ತರ ಪದವಿ ಶಿಕ್ಷಣ
[ಬದಲಾಯಿಸಿ]ಮಾಸ್ಟರ್ ಆಫ್ ಕಂಪ್ಯೂಟರ್ ಅಪ್ಲಿಕೇಷನ್ಸ್ (ಎಂ.ಸಿ.ಎ.)
ಪ್ರವೇಶ
[ಬದಲಾಯಿಸಿ]ಬ್ಯಾಚುಲರ್ ಆಫ್ ಎಂಜಿನಿಯರಿಂಗ್ (ಬಿ.ಇ.) ಪದವಿಗೆ, ಪ್ರವೇಶಗಳು:
- ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಯುಜಿ ಸಿಇಟಿ)
- ಕಾಮೆಡ್-ಕೆ
ದ್ವಿತೀಯ ಪಿಯುಸಿ (೧೦+೨) ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ
- ಡಿಪ್ಲೊಮಾ ಸಾಮಾನ್ಯ ಪ್ರವೇಶ ಪರೀಕ್ಷೆ (ಡಿಸಿಇಟಿ) ಡಿಪ್ಲೊಮಾ ಪದವಿ ಪಡೆದ ವಿದ್ಯಾರ್ಥಿಗಳಿಗೆ
ಮಾಸ್ಟರ್ ಆಫ್ ಕಂಪ್ಯೂಟರ್ ಅಪ್ಲಿಕೇಷನ್ಸ್ (ಎಂ.ಸಿ.ಎ.) ಸ್ನಾತಕೋತ್ತರ ಪದವಿಗೆ, ಬಿ.ಎಸ್ಸಿ. ಹಾಗು ಬಿ.ಸಿ.ಎ. ವಿದ್ಯಾರ್ಥಿಗಳಿಗೆ ಪ್ರವೇಶಗಳು:
- ಕರ್ನಾಟಕ ಸ್ನಾತಕೋತ್ತರ ಸಿಇಟಿ (ಪಿಜಿ ಸಿಇಟಿ)
- ಕೆ.ಎಂ.ಎ.ಟಿ.
ಸಂಸ್ಥೆ ಹಾಗು ವಿಭಾಗಗಳ ಆಯ್ಕೆ (ಕೌನ್ಸೆಲಿಂಗ್) ಪ್ರಕ್ರಿಯೆಯು ಆಯಾ ಪ್ರವೇಶ ಪರೀಕ್ಷೆಗಳಲ್ಲಿ ಗಳಿಸಿದ ಶ್ರೇಣಿಯ ಆಧಾರದ ಮೇಲೆ ಆಧರಿಸಿದೆ. [೧೬] [೧೭] [೧೮]
ಅಂಗಸಂಸ್ಥೆಗಳು
[ಬದಲಾಯಿಸಿ]ಎ.ಎಂ.ಬಿ.ಐ.ಟಿ. ಯನ್ನು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎ.ಐ.ಸಿ.ಟಿ.ಇ.) ಅನುಮೋದಿಸಿದೆ ಮತ್ತು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿ.ಟಿ.ಯು.) ಕ್ಕೆ ಸಂಯೋಜಿತವಾಗಿದೆ.
ಮಾನ್ಯತೆ, ಶ್ರೇಯಾಂಕಗಳು
[ಬದಲಾಯಿಸಿ]ಎ.ಎಂ.ಬಿ.ಐ.ಟಿ. ಯು ೧ ವರ್ಷ, ೬ ತಿಂಗಳುಗಳು (1 year, 10 months) ಆಗಿರುವುದರಿಂದ, ಮತ್ತು ೨೦೨೮ ರಲ್ಲಿ ನಿರೀಕ್ಷಿಸಲಾದ ಮೊದಲ ಪದವಿಪೂರ್ವ ಹಾಗು ಸ್ನಾತಕೋತ್ತರ ಪದವಿ ಉತ್ತೀರ್ಣ ವಿದ್ಯಾರ್ಥಿ, ಈ ಕಾರಣದಿಂದಾ, ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಮಂಡಳಿ (ಎನ್.ಎ.ಎ.ಸಿ.), ಮತ್ತು ರಾಷ್ಟ್ರೀಯ ಮಾನ್ಯತಾ ಮಂಡಳಿ (ಎನ್.ಬಿ.ಎ.) ನಿಂದ ಇನ್ನೂ ಮಾನ್ಯತೆ ಪಡೆದಿಲ್ಲ, ಹಾಗು ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಸಂಸ್ಥೆ (ಎನ್.ಐ.ಆರ್.ಎಫ್.) ನಿಂದ ಶ್ರೇಣೀಕರಿಸಲ್ಪಟ್ಟಿಲ್ಲ (ಮಾನ್ಯತೆ, ಶ್ರೇಯಾಂಕ ನೀಡಲು ಕನಿಷ್ಠ ಅವಶ್ಯಕತೆ: ಪದವಿಪೂರ್ವ ಹಾಗು ಸ್ನಾತಕೋತ್ತರ ವಿಭಾಗಗಳಿಗೆ ಎನ್.ಬಿ.ಎ. ನಿಂದ ಮಾನ್ಯತೆಗಾಗಿ ಸಂಸ್ಥೆಯಿಂದ ಕನಿಷ್ಠ ಎರಡು ವಿದ್ಯಾರ್ಥಿಗಳ ಬ್ಯಾಚ್‌ಗಳು ಪದವಿ ಪಡೆದಿರಬೇಕು, ಸಂಸ್ಥೆಯ ಮಾನ್ಯತೆಗಾಗಿ ಎನ್.ಎ.ಎ.ಸಿ. ನಿಂದ ಸಂಸ್ಥೆಯು ಕನಿಷ್ಠ ಆರು ವರ್ಷಗಳ ಕಾಲ ಸ್ಥಾಪನೆಯಾಗಿರಬೇಕು, ಹಾಗು ಎನ್.ಐ.ಆರ್.ಎಫ್. ನಿಂದ ಶ್ರೇಯಾಂಕಕ್ಕಾಗಿ ಸಂಸ್ಥೆಯಿಂದ ಕನಿಷ್ಠ ಮೂರು ವಿದ್ಯಾರ್ಥಿಗಳ ಬ್ಯಾಚ್‌ಗಳು ಪದವಿ ಪಡೆದಿರಬೇಕು [೧೯] (ಎನ್.ಎ.ಎ.ಸಿ. ಉಲ್ಲೇಖ ಅಂತರ್ಜಾಲ ಎಚ್ಚರಿಕೆ, ಅಂತರ್ಜಾಲ ಪುಟ http: ಆಗಿದ್ದು, https ಅಲ್ಲ) [೨೦] [೨೧] [೨೨] ) .
ಒಪ್ಪಂದ
[ಬದಲಾಯಿಸಿ]ಎ.ಎಂ.ಬಿ.ಐ.ಟಿ. ಬೆಳಗಾವಿ ಸ್ಟಾರ್ಟ್ಅಪ್ ಅಸೋಸಿಯೇಷನ್ (ಬಿ.ಎಸ್.ಎ.) ಜೊತೆಗೆ ಆಗಸ್ಟ್ ೦೫, ೨೦೨೪ ರಂದು ಸಹಿ ಹಾಕಲಾದ ಒಪ್ಪಂದವನ್ನು ಹೊಂದಿದ್ದು, ಎ.ಎಂ.ಬಿ.ಐ.ಟಿ. ಆವರಣನಲ್ಲಿ ೨೦೦೦ ಚದರ ಅಡಿ ಜಾಗವನ್ನು, ಬಿ.ಎಸ್.ಎ. ಯಲ್ಲಿನ ಸಂಸ್ಥೆಗಳಿಗೆ ಕೆಲಸದ ಸ್ಥಳವಾಗಿ ಒದಗಿಸಲಾಗಿದೆ. [೨೩] [೨೪] [೨೫]
ಸಹ ನೋಡಿ
[ಬದಲಾಯಿಸಿ]ಬಾಹ್ಯ ಅಂತರ್ಜಾಲ ಪುಟಗಳು
[ಬದಲಾಯಿಸಿ]ಉಲ್ಲೇಖಗಳ ಅಂತರ್ಜಾಲ ಪುಟಗಳು
[ಬದಲಾಯಿಸಿ]- 1 2 "List of AICTE approved Institutes for the state Karnataka for the academic year: 2024-2025 Aicte ID 1-43773447523". All India Council for Technical Education. Archived from the original on 2020-06-15. Retrieved 2025-12-19.
- 1 2 "Belagavi Affiliated Colleges". Visvesvaraya Technological University.
- ↑ "List of Faculties in AICTE Approved Institutes in 'ENGINEERING AND TECHNOLOGY' for the State Karnataka Aicte ID 1-43773447523". All India Council for Technical Education. Archived from the original on 2025-03-18. Retrieved 2025-12-19.
- 1 2 "List of courses of ANUVARTIK MIRJI BHARATESH INSTITUTE OF TECHNOLOGY(1-44643793470), List of AICTE approved Institutes for the state Karnataka for the academic year: 2025-2026 Aicte ID 1-43773447523". All India Council for Technical Education. Archived from the original on 2020-06-15. Retrieved 2025-12-19.
- ↑ "ANNEXURE : C ENGINEERING SEATS GOVERNMENT NOTIFICATION NO. ED 140 TEC 2024 BANGALORE DATED - 24-06-2024 (Seats in Private Unaided Colleges and Unaided Courses) DRAFT SEAT MATRIX" (PDF). Karnataka Examinations Authority.
- ↑ "ANNEXURE : C ENGINEERING SEATS GOVERNMENT NOTIFICATION NO. ED 170 TEC 2025 BANGALORE DATED - 13-06-2025 (Seats in Private Unaided Colleges and Unaided Courses) DRAFT SEAT MATRIX" (PDF). Karnataka Examinations Authority.
- ↑ "Provisional COMEDK Engineering Seat Availability and Fee Structure before start of Round 1. Notified on 04.07.2024 NOTE: GM : GENERAL MERIT, KKR: KALAYANA KARNATAKA REGION" (PDF). Consortium of Medical, Engineering and Dental Colleges of Karnataka.
- ↑ "Engineering Provisional Seat Availability and Fee Structure before start of Round 1. Notified on 17.07.2025 NOTE: GM : GENERAL MERIT, KKR: KALAYANA KARNATAKA REGION" (PDF). Consortium of Medical, Engineering and Dental Colleges of Karnataka.
- ↑ "ANNEXURE : C ENGINEERING SEATS GOVERNMENT NOTIFICATION NO. ED 82 DTE 2025 BANGALORE DATED - 27-06-2025 Admission to 2nd Year B.E. Courses (By Lateral Entry) for Seats in Private Unaided Colleges and Unaided Courses for the year 2025-26" (PDF). Karnataka Examinations Authority.
- ↑ "UNFILLED ENGINEERING SEATS AFTER 2nd EXTENDED ROUND - 2024 - 25 DATE: 22-OCT-24 05:34 PM" (PDF). Karnataka Examinations Authority.
- ↑ "ANNEXURE : C GOVERNMENT NOTIFICATION NO. Ed 179 TEC 2025 BANGALORE DATED - 22-09-2025 MCA SEAT MATRIX FOR THE YEAR 2025-26 (COURSES IN PRIVATE UNAIDED COLLEGES & UNAIDED COURSES IN AIDED COLLEGES)" (PDF). Karnataka Examinations Authority.
- ↑ "The Karnataka Private Post Graduate Colleges Association (KPPGCA) Karnataka Management Admission Test (KMAT)". The Karnataka Private Post Graduate Colleges Association.
- ↑ "KARNATAKA EXAMINATIONS AUTHORITY Non-Interactive Admission System - 2025-26 PGCET MBA/MCA/MTECH COURSES 2025 SEAT MATRIX FOR THIRD ROUND FOR MCA" (PDF). Karnataka Examinations Authority.
- ↑ The Hindu Bureau. "Bharatesh Education Trust to start new Engineering college". The Hindu. Belagavi, India. Retrieved 23 May 2024.
- ↑ Tarun Bharat Portal. "'भरतेश इन्स्टिट्यूट ऑफ टेक्नॉलॉजी' कॉलेजला यावर्षीपासून सुरुवात". Tarun Bharat. Belagavi, India. Retrieved 24 May 2024.
- ↑ "DCET - 2025 INFORMATION BULLETIN FOR APPLICATION. 29/04/2025" (PDF). Karnataka Examinations Authority.
- ↑ "PGCET - 2025 MBA/MCA/M-TECH INFORMATION BULLETIN. 29/04/2025" (PDF). Karnataka Examinations Authority.
- ↑ Abhishek Arora. "Consortium of Medical, Engineering and Dental Colleges of Karnataka Undergraduate Entrance Test". The Indian Express. Retrieved 13 Oct 2025.
- ↑ "Manual for Affiliated Constituent UG and PG Colleges, IV. ELIGIBILITY FOR ASSESSMENT AND ACCREDITATION BY NAAC" (PDF). National Assessment and Accreditation Council.
- ↑ "National Board of Accreditation, General Manual for Accreditation, General Policy on Accreditation" (PDF). National Board of Accreditation (NBA), India.
- ↑ "NATIONAL INSTITUTIONAL RANKING FRAMEWORK, Methodology for Ranking of Academic Institutions in India, 2. Eligibility for Overall and Discipline-Specific Rankings, 2.1, (viii)" (PDF). National Institutional Ranking Framework (NIRF), Ministry of Human Resource Development (MHRD), India.
- ↑ Abhinaya Harigovind (22 Dec 2025). "What Viksit Bharat Shiksha Adhishthan Bill proposes: Single higher education body, simpler regulatory system". The Indian Express.
- ↑ "BIT signs MoU with Belagavi Startup Association". The Times of India. 6 Aug 2024.
- ↑ The Hindu Bureau. "Bharatesh Institute of Technology to partner with Belagavi start-ups to offer hands-on experience". The Hindu. Belagavi, India. Retrieved 9 Aug 2024.
- ↑ "ಉದ್ಯಮಶೀಲತೆ ಪ್ರೋತ್ಸಾಹಿಸಲು ಭರತೇಶ ಶಿಕ್ಷಣ ಸಂಸ್ಥೆ ದಿಟ್ಟ ಹೆಜ್ಜೆ- ಡಾ. ವೀಣಾ ಕರ್ಚಿ". Pragativahini News. Belagavi, India. Retrieved 5 Aug 2024.
- Pages needing interwikilinks
- ವಿಕಿಪೀಡಿಯ ಏಷ್ಯನ್ ತಿಂಗಳು ೨೦೨೫ ಲೇಖನ
- Pages using gadget WikiMiniAtlas
- Coordinates on Wikidata
- Articles using infobox university
- Pages using infobox university with the affiliations parameter
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- ಕರ್ನಾಟಕದ ಇಂಜಿನಿಯರಿಂಗ್ ಕಾಲೇಜುಗಳು
- ಕರ್ನಾಟಕದ ತಾಂತ್ರಿಕ ಶಿಕ್ಷಣ ಸಂಸ್ಥೆಗಳು
- ಕರ್ನಾಟಕದ ಶಿಕ್ಷಣ ಸಂಸ್ಥೆಗಳು
- ಅಭ್ಯಂತ್ರಿಕ ಸಂಸ್ಥೆಗಳು
- ಶೈಕ್ಷಣಿಕ ಸಂಸ್ಥೆಗಳು
- ಶಿಕ್ಷಣ ಸಂಸ್ಥೆಗಳು
- ಇಂಜಿನಿಯರಿಂಗ್
- ಶಿಕ್ಷಣ
- ಕರ್ನಾಟಕ
