ಅನುಪಮ (ಚಲನಚಿತ್ರ)
ಗೋಚರ
| ಅನುಪಮ (ಚಲನಚಿತ್ರ) | |
|---|---|
| ಅನುಪಮ | |
| ನಿರ್ದೇಶನ | ರೇಣುಕಾಶರ್ಮ |
| ನಿರ್ಮಾಪಕ | ಜೆ.ಜಯಮ್ಮ |
| ಪಾತ್ರವರ್ಗ | ಅನಂತನಾಗ್ ಮಾಧವಿ ಬಾಲಕೃಷ್ಣ, ಸುಧಾಸಿಂಧೂರ್, ಉಮೇಶ್ |
| ಸಂಗೀತ | ಅಶ್ವಥ್-ವೈದಿ |
| ಛಾಯಾಗ್ರಹಣ | ಆರ್.ಚಿಟ್ಟಿಬಾಬು |
| ಬಿಡುಗಡೆಯಾಗಿದ್ದು | ೧೯೮೧ |
| ಚಿತ್ರ ನಿರ್ಮಾಣ ಸಂಸ್ಥೆ | ವಿಜಯ ವಿನಾಯಕ ಮೂವೀಮೇಕರ್ಸ್ |
| ಸಾಹಿತ್ಯ | ದೊಡ್ಡರಂಗೇಗೌಡ |
| ಹಿನ್ನೆಲೆ ಗಾಯನ | ಎಸ್.ಪಿ.ಬಾಲಸುಬ್ರಹ್ಮಣ್ಯಂ ಎಸ್.ಜಾನಕಿ |
| ಇತರೆ ಮಾಹಿತಿ | ಮಾಧವಿ ಅಭಿನಯದ ಮೊದಲ ಕನ್ನಡ ಚಿತ್ರ |
ಹಾಡುಗಳು
[ಬದಲಾಯಿಸಿ]- ಬರ್ತಾಳೆ ಕನಸಿನ ರಾಣಿ
- ಅನುಪಮಾ ಅನುಪಮಾ
- ಒಲುಮೆ ಪೂಜೆಗೆಂದು ಕರೆಯ ಕೇಳಿ ಬಂದೆ