ಅನುಜಾ ಪಾಟೀಲ್
ಗೋಚರ
| ವಯಕ್ತಿಕ ಮಾಹಿತಿ | ||||||||||||||||||||||||||
|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|
| ಹುಟ್ಟು | 28 June 1992 ಕೊಲ್ಹಾಪುರ, ಮಹಾರಾಷ್ಟ್ರ, ಭಾರತ | |||||||||||||||||||||||||
| ಬ್ಯಾಟಿಂಗ್ | ಬಲ ಹಸ್ತ ಬ್ಯಾಟಿಂಗ್ | |||||||||||||||||||||||||
| ಬೌಲಿಂಗ್ | ಬಲ ಹಸ್ತ ಆಫ್ ಬ್ರೇಕ್ | |||||||||||||||||||||||||
| ಅಂತಾರಾಷ್ಟ್ರೀಯ ಮಾಹಿತಿ | ||||||||||||||||||||||||||
| ರಾಷ್ಟೀಯ ತಂಡ |
| |||||||||||||||||||||||||
| ಟಿ೨೦ಐ ಚೊಚ್ಚಲ (ಕ್ಯಾಪ್ 35) | 29 ಸೆಪ್ಟೆಂಬರ್ 2012 v ಇಂಗ್ಲೆಂಡ್ | |||||||||||||||||||||||||
| ಕೊನೆಯ ಟಿ೨೦ಐ | 20 ನವೆಂಬರ್ 2019 v ವೆಸ್ಟ್ ಇಂಡೀಸ್ | |||||||||||||||||||||||||
| ವೃತ್ತಿ ಅಂಕಿಅಂಶಗಳು | ||||||||||||||||||||||||||
<th style="width:6em; padding-right:1em"ಹತ್ತು ವಿಕೆಟ್ ಗಳಿಕೆ
| ||||||||||||||||||||||||||
ಮೂಲ: ESPNcricinfo, 19 ಜನವರಿ 2020 | ||||||||||||||||||||||||||
ಅನುಜಾ ಅರುಣ್ ಪಾಟಿಲ್, ಓರ್ವ ಭಾರತೀಯ ಕ್ರಿಕೆಟ್ ಆಟಗಾರ್ತಿ. ಇವರು ಬಲಗೈ ಬ್ಯಾಟ್ಸ್‍ಉಮನ ಹಾಗೂ ಬಲಗೈ ಅಫ್ ಬ್ರೇಕ್ ಬೌಲರ್. ದೇಶಿ ಕ್ರಿಕೆಟ್‍ನಲ್ಲಿ ಮಹಾರಾಷ್ಟ್ರ ಕ್ರಿಕೆಟ್ ತಂಡಕ್ಕೆ ಆಡಿದ್ದಾರೆ.[೧]
ಆರಂಭಿಕ ಜೀವನ
[ಬದಲಾಯಿಸಿ]ಅನುಜ ಪಾಟಿಲ್ ರವರು ಜೂನ್ ೨೨, ೧೯೯೨ ರಂದು ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಜನಿಸಿದರು.[೨]
ವೃತ್ತಿ ಜೀವನ
[ಬದಲಾಯಿಸಿ]ಪ್ರಥಮ ದರ್ಜೆ ಕ್ರಿಕೆಟ್
[ಬದಲಾಯಿಸಿ]ದೇಶಿ ಕ್ರಿಕೆಟ್‍ನಲ್ಲಿ ಮಹಾರಾಷ್ಟ್ರ ಕ್ರಿಕೆಟ್ ತಂಡಕ್ಕೆ ಆಡಿದ್ದಾರೆ. ಇವರು ಆಫ್ ಬ್ರೇಕ್ ಬೌಲರ್ ಆಗಿ ಗಮನ ಸೆಳದು ತಂಡಕ್ಕೆ ಆಯ್ಕೆಗೊಂಡರು. ಜೊತಗೆ ಮದ್ಯಮ ಕ್ರಮಾಂಕದ ಬ್ಯಾಟ್ಸ್‌ಉಮನ್ ಆಗಿ ತಂಡಕ್ಕೆ ಆಸರೆಯಾಗಿದ್ದಾರೆ. ತಮ್ಮ ಆಲ್‌ರೌಂಡ್ ಆಟದ ಮುಖಾಂತರ ಇವರು ಭಾರತೀಯ ಟಿ-೨೦ ಕ್ರಿಕೆಟ್ ತಂಡದಲ್ಲಿ ಸೇವೆ ಸಲ್ಲಿಸುತಿದ್ದಾರೆ.[೩]
ಅಂತರರಾಷ್ಟ್ರೀಯ ಕ್ರಿಕೆಟ್
[ಬದಲಾಯಿಸಿ]ಸೆಪ್ಟಂಬರ್ ೨೯, ೨೦೧೨ರಲ್ಲಿ ಶ್ರೀಲಂಕಾದ ಗಾಲೇಯಲ್ಲಿ ಇಂಗ್ಲೆಂಡ್ ಕ್ರಿಕೆಟ್ ತಂಡದ ವಿರುದ್ದ ನಡೆದ ಐಸಿಸಿ ಟಿ-೨೦ ವಿಶ್ವಕಪ್ ೨೦೧೨ರ ೦೮ನೇ ಗ್ರೂಪ್ ಪಂದ್ಯದ ಮೂಲಕ ಅನುಜ ಪಾಟಿಲ್ ರವರು ಅಂತರರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಪಾದಾರ್ಪನೆ ಮಾಡಿದರು.[೪]
ಪಂದ್ಯಗಳು
[ಬದಲಾಯಿಸಿ]- ಟಿ-೨೦ ಕ್ರಿಕೆಟ್ : ೪೫' ಪಂದ್ಯಗಳು[೫]
ಅರ್ಧ ಶತಕಗಳು
[ಬದಲಾಯಿಸಿ]- ಟಿ-೨೦ ಕ್ರಿಕೆಟ್ ಪಂದ್ಯಗಳಲ್ಲಿ: ೦೧
ವಿಕೇಟ್‍ಗಳು
[ಬದಲಾಯಿಸಿ]- ಟಿ-೨೦ ಕ್ರಿಕೆಟ್ ಪಂದ್ಯಗಳಲ್ಲಿ: ೪೧
ಉಲ್ಲೇಖಗಳು
[ಬದಲಾಯಿಸಿ]- ↑ https://www.news18.com/cricketnext/profile/anuja-patil/63226.html
- ↑ https://www.cricbuzz.com/profiles/11097/anuja-patil
- ↑ https://web.archive.org/web/20121206023348/http://www.bcci.tv/bcci/bccitv/community/player/profile/50541bdc5534e
- ↑ http://www.espncricinfo.com/series/8634/scorecard/533306/england-women-vs-india-women-8th-match-group-a-icc-womens-world-twenty20-2012-13
- ↑ http://www.espncricinfo.com/india/content/player/578451.html