ಅನಸೂಯಾ ರಾಮರೆಡ್ಡಿ

ವಿಕಿಪೀಡಿಯ ಇಂದ
Jump to navigation Jump to search

ಅನಸೂಯಾ ರಾಮರೆಡ್ಡಿಯವರು ಕಾದಂಬರಿಕಾರ್ತಿ. ಇವರು ೧೯೨೯ರ ಡಿಸೆಂಬರ್ ೨೫ರಂದು ಚಿತ್ರದುರ್ಗದ ತುರುವನೂರು ಎಂಬಲ್ಲಿ ಜನಿಸಿದರು. ಇವರ ತಂದೆ ಎಂ. ರಾಮರೆಡ್ಡಿ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ತಾಯಿ ಮಂಗಳಮ್ಮ. ಬೆಳೆಗೆರೆ ಚಂದ್ರಶೇಖರ ಶಾಸ್ತ್ರಿಗಳು ಇವರ ಗುರುಗಳು. ಮಹಿಳಾ ಸಮಸ್ಯೆಗಳನ್ನು ಪ್ರಮುಖವಾಗಿಟ್ಟು ಕೊಂಡು ಮಹಿಳೆಯರಲ್ಲಿ ಜಾಗೃತಿ ಮೂಡಿಸಲು ಬರೆದ ಕಾದಂಬರಿಗಳೆ ಹೆಚ್ಚಾಗಿವೆ.[೧]

ಕೃತಿಗಳು[ಬದಲಾಯಿಸಿ]

ಕಾದಂಬರಿ[ಬದಲಾಯಿಸಿ]

 • ಮೂರು ದಾರಿ
 • ಮಮತೆಯ ಮಡಿಲು
 • ಮಂದಾನಿಲ
 • ಕುಲದೀಪಕ
 • ಒಡೆದ ಹಾಲು
 • ಇದಿರುಗಾಳಿ
 • ಪಂಜರ
 • ಪ್ರತೀಕ್ಷೆ
 • ಮಡಿಲ ಮೊಗ್ಗು
 • ಈಚಲು ವನ
 • ಹರಿಗೋಲು
 • ತೆರೆಗಳು
 • ಬೆಳಕಿನ ಬಳ್ಳಿ

ಕಥಾಸಂಕಲನ[ಬದಲಾಯಿಸಿ]

 • ದಾರಿ ತೊರಿದ ದೇವಿಯರು ಮತ್ತು ಇತರ ಕಥೆಗಳು
 • ಬಂದಿಯ ಬಿಡುಗಡೆ ಮತ್ತು ಇತರ ಕಥೆಗಳು

ನಾಟಕ[ಬದಲಾಯಿಸಿ]

 • ಮನೆಗೆ ಮೂರು ಮಾಣಿಕ್ಯ

ಜೀವನ ಚರಿತ್ರೆ[ಬದಲಾಯಿಸಿ]

 • ಗುರು ಗೋವಿಂದಸಿಂಹ

ಪ್ರಶಸ್ತಿ, ಗೌರವ[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]

 1. http://www.kanaja.in/dinamani/%E0%B2%85%E0%B2%A8%E0%B2%B8%E0%B3%82%E0%B2%AF%E0%B2%BE-%E0%B2%B0%E0%B2%BE%E0%B2%AE%E0%B2%B0%E0%B3%86%E0%B2%A1%E0%B3%8D%E0%B2%A1%E0%B2%BF/