ಅತಿಮಧುರ ಅನುರಾಗ (ಚಲನಚಿತ್ರ)
ಗೋಚರ
| ಅತಿಮಧುರ ಅನುರಾಗ (ಚಲನಚಿತ್ರ) | |
|---|---|
| ಅತಿ ಮಧುರ ಅನುರಾಗ | |
| ನಿರ್ದೇಶನ | ಪಿ.ಹೆಚ್.ವಿಶ್ವನಾಥ್ |
| ನಿರ್ಮಾಪಕ | ಶ್ರೀನಿವಾಸ್ |
| ಚಿತ್ರಕಥೆ | ಮೊಟಗಾನ ಹಳ್ಳಿ ರಾಮಯ್ಯ. |
| ಕಥೆ | ಎಂ. ಎಸ್. ನರಸಿಂಹ ಮೂರ್ತಿ. |
| ಸಂಭಾಷಣೆ | ಮೋಟಗಾನ ಹಳ್ಳಿ ರಾಮಯ್ಯ. |
| ಪಾತ್ರವರ್ಗ | ಕಾಶೀನಾಥ್ ಪಂಚಮಿ ವತ್ಸಲ, ವಾದಿರಾಜ್ ನಾಗೇಂದ್ರ ಶಾ. ಶ್ರಿನಿವಾಸ ಮೇಷ್ಟ್ರು. |
| ಸಂಗೀತ | ಹಂಸಲೇಖ |
| ಛಾಯಾಗ್ರಹಣ | ಹೆಚ್.ಜಿ.ರಾಜು |
| ಸಂಕಲನ | ಸಹ ನಿದೇಶನ = ನೀರ್ನಳ್ಳಿ ರಾಜು. |
| ಬಿಡುಗಡೆಯಾಗಿದ್ದು | ೧೯೯೨ |
| ಚಿತ್ರ ನಿರ್ಮಾಣ ಸಂಸ್ಥೆ | ಸುಧಾ ಸಿನಿ ಕ್ರಿಯೇಷನ್ಸ್ |
| ಇತರೆ ಮಾಹಿತಿ | ಕನ್ನಡದಲ್ಲಿ ಮೊದಲ ಬಾರಿಗೆ ಪೋಸ್ಟ್ ಮೆನ್ ಹಾಡು ಇತ್ತು. |
ಅತಿ ಮಧುರ ಅನುರಾಗ - ೧೯೯೨ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು.ಕೃಷ್ನಮೂರ್ತಿಯವರ ಸೌಂಡ್ ರೆಕಾರ್ಡಿಂಗ್ ನಿಂದ ತಯಾರಾದ ಚೆಲನಚಿತ್ರ ನೂರನಲವತ್ತು ನಿಮಿಷಗಳ ಕಾಲ ಪ್ರಸಾರವಾಗುತ್ತದೆ.