ಅಗಳಿ
ಗೋಚರ
ಅಗಳಿ | |
---|---|
village | |
Country | India |
State | ಆಂಧ್ರ ಪ್ರದೇಶ |
District | Anantapur |
Boroughs | Agali |
Population (2001) | |
• Total | ೩೧,೮೮೬ |
Languages | |
• Official | Kannada |
Time zone | UTC+5:30 (IST) |
PIN | 515311 |
Telephone code | 08493 |
ಅಗಳಿ ಆಂದ್ರಪ್ರದೇಶ ರಾಜ್ಯದ ಅನಂತಪುರ ಜಿಲ್ಲೆಯ (ಮಂಡಲ್) ಹೋಬಳಿ ಕೇಂದ್ರವಾಗಿದೆ.
ಕರ್ನಾಟಕಗಡಿ
[ಬದಲಾಯಿಸಿ]ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕು ಹಾಗೂ ಶಿರಾ ತಾಲ್ಲೂಕುಗಳ ಗಡಿ ಭಾಗದಲ್ಲಿ ಈ ಹೋಬಳಿ ಬರುತ್ತದೆ.
ಕನ್ನಡಿಗರ ಪ್ರಾಭಲ್ಯ
[ಬದಲಾಯಿಸಿ]ಅಗಳಿ ಮಂಡಲ್(ಹೋಬಳಿ)ನಲ್ಲಿ ಹೆಚ್ಚಿನದಾಗಿ ಕನ್ನಡಿಗರಿದ್ದು ಇಲ್ಲಿನ ಬಹುತೇಕ ವ್ಯವಹಾರ ಕರ್ನಾಟಕದೊಂದಿಗೆ ನಡೆಯುತ್ತದೆ.
ರಾವುಡಿ
[ಬದಲಾಯಿಸಿ]ಮದೂಡಿ ಸಮೀಪ ರಾವುಡಿ ಗ್ರಾಮದಲ್ಲಿ ಪುರಾತನ ಶ್ರೀ ಆಂಜನೇಯ ಸ್ವಾಮಿ ದೇವಾಲಯ ಇದೆ. ಈ ದೇವಾಲಯಕ್ಕೆ ಬಹುತೇಕ ಕರ್ನಾಟಕದ ಭಕ್ತ ಸಮೂಹವಿದೆ. ಇಲ್ಲಿ ಸುಮಾರು 300 ವರ್ಷಗಳ ಇತಿಹಾಸವುಳ್ಳ ವೀರಭದ್ರಸ್ವಾಮಿ ದೇವಸ್ಥಾನವು ಮಧೂಡಿ ಗ್ರಾಮದಲ್ಲಿದೆ.ಜಾತ್ರೆಯು ಪ್ರತಿ ವರ್ಷವೂ ಅದ್ದೂರಿಯಾಗಿ ನಡೆಯುತ್ತದೆ.ಇಲ್ಲಿನ ರಸ್ತೆಗಳೂ ಸಹ ಶ್ರೀಮಾನ್ ರಘುವೀರರೆಡ್ಡಿಯವರ ಕೃಪಕಟಾಕ್ಷದಿಂದ ಉತ್ತಮವಾಗಿದೆ.