ಅಂಬರ್ ಕೋಟೆ

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
Jump to navigation Jump to search
ಅ೦ಬರ್ ಕೋಟೆ
ಜೈಪುರ ಇದರ ಭಾಗ
Amber, ರಾಜಸ್ಥಾನ, ಭಾರತ
Amber Fort (आमेर का किला ).jpg
Lua error in ಮಾಡ್ಯೂಲ್:Location_map at line 501: Unable to find the specified location map definition: "Module:Location map/data/India Rajasthan" does not exist.
ನಿರ್ದೇಶಾಂಕಗಳು26°59′09″N 75°51′03″E / 26.9859°N 75.8507°E / 26.9859; 75.8507Coordinates: 26°59′09″N 75°51′03″E / 26.9859°N 75.8507°E / 26.9859; 75.8507
ಶೈಲಿಕೋಟೆ ಮತ್ತು ಅರಮನೆ
ಸ್ಥಳದ ಮಾಹಿತಿ
ಇವರ ಹಿಡಿತದಲ್ಲಿದೆರಾಜಸ್ಥಾನ ಸರ್ಕಾರ
ಇವರಿಗೆ ಮುಕ್ತವಾಗಿದೆ
 ಸಾರ್ವಜನಿಕರಿಗೆ
ಹೌದು
ಪರಿಸ್ಥಿತಿGood
ಸ್ಥಳದ ಇತಿಹಾಸ
ಕಟ್ಟಿದ್ದು1592[ಸೂಕ್ತ ಉಲ್ಲೇಖನ ಬೇಕು]
ಕಟ್ಟಿದವರು ರಾಜಾ ಮಾನ್ ಸಿಂಗ್
ಸಾಮಗ್ರಿಗಳುRed sandstone and ಅಮೃತಶಿಲೆ
TypeCultural
Criteriaii, iii
Designated2013 (36th session)
Part ofHill Forts of Rajasthan
Reference no.247
State PartyIndia
RegionSouth Asia

ಅಂಬರ್ ಕೋಟೆ ಭಾರತದ ರಾಜಸ್ತಾನದ ಆಮೆರ್ ನಲ್ಲಿರುವ ಒಂದು ಕೋಟೆ. ಬೆಟ್ಟದ ಮೇಲಿರುವ ಈ ಕೋಟೆ ರಾಜಸ್ತಾನ ರಾಜಧಾನಿ ಜೈಪುರದ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ.

ಅಮೆರ್ ಕೋಟೆ ಅದರ ಕಲಾತ್ಮಕ ಹಿಂದೂ ಶೈಲಿಯಲ್ಲಿ ಕಟ್ಟಲಾಗಿದೆ. 

ಕೆಂಪು ಮರಳುಗಲ್ಲು ಮತ್ತು ಅಮೃತಶಿಲೆಯಿಂದ ನಿರ್ಮಿಸಲಾಗಿದೆ. ಈ ಅರಮನೆಯು ರಜಪೂತ ಮಹಾರಾಜರ ಮತ್ತು ಅವರ ಕುಟುಂಬದ ನಿವಾಸವಾಗಿತ್ತು.

ಹೆಸರಿನ ಮೂಲ[ಬದಲಾಯಿಸಿ]

ಅಂಬರ್ (ಅಥವಾ ಅಮೆರ್) ಎಂಬ ಹೆಸರು ಅಂಬಿಕೇಶ್ವರ ದೇವಸ್ಥಾನದಿಂದ ಪಡೆಯಿತು. ಶಿವನಿಗೆ ಸ್ಥಳೀಯರು ಅಂಬಿಕೇಶ್ವರ ಎ೦ದು ಕರೆಯುತ್ತಾರೆ. ಹಾಗೂ , ಈ ಕೋಟೆಯು ತನ್ನ ಹೆಸರನ್ನು ದುರ್ಗಾ ದೇವತೆಯಾದ ಅಂಬಾದಿಂದ ಪಡೆಯಲಾಗಿದೆ ಎಂದು ಸ್ಥಳೀಯ ಜಾನಪದ ಕಥೆಗಳು ಸೂಚಿಸುತ್ತವೆ. [೧]

ರಾಜಸ್ಥಾನದ ಅಂಬರ್ ಕೋಟೆಯ ಒಂದು ನೋಟ;  ವಿಲಿಯಂ ಸಿಂಪ್ಸನ್ರ ಜಲವರ್ಣ ಚಿತ್ರ , 1860

ಗ್ಯಾಲರಿ[ಬದಲಾಯಿಸಿ]

References[ಬದಲಾಯಿಸಿ]

  1. Trudy Ring, Noelle Watson, Paul Schellinger (2012). [Asia and Oceania: International Dictionary of Historic Places]. ISBN 1-136-63979-9. pp. 24.