ಅಂಧಂತಮಸ್ಸು
ಗೋಚರ
ಅಂಧಂತಮಸ್ಸು
[ಬದಲಾಯಿಸಿ]ಮಹಾಪಾಪಿಗಳಿಗಾಗಿ ಏರ್ಪಟ್ಟ ನರಕ. ಇದನ್ನು ಮಧ್ವಾಚಾರ್ಯರು ಚೆನ್ನಾಗಿ ಚಿತ್ರಿಸಿರುತ್ತಾರೆ. ಇತರ ದೇಶಗಳವರೂ ಇದೇ ರೀತಿಯಾದ ಕಗ್ಗತ್ತಲೆಯ ನರಕವನ್ನು ತಿಳಿಸುತ್ತಾರೆ.
| ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
ಈ ಲೇಖನವು ಯಾವುದೇ ಮೂಲಗಳನ್ನು ಉಲ್ಲೇಖಿಸಿಲ್ಲ. |