ಅಂತರಿಕ್ಷದ ಅದ್ಭುತಗಳು
ಗೋಚರ
![]() | |
| ಲೇಖಕ | ಟಿ ಜಿ ಶ್ರೀನಿಧಿ |
|---|---|
| ದೇಶ | ಭಾರತ |
| ಭಾಷೆ | ಕನ್ನಡ |
| ವಿಷಯ | ಖಗೋಳಶಾಸ್ತ್ರ |
ಪ್ರಕಟವಾದ ದಿನಾಂಕ | ೨೦೦೫ |
ಅಂತರಿಕ್ಷದ ಅದ್ಭುತಗಳು - ೨೦೦೫ರಲ್ಲಿ ಪ್ರಕಟವಾದ ಪುಸ್ತಕ. ಲೇಖಕರು ಟಿ ಜಿ ಶ್ರೀನಿಧಿ. ಅಂತರಿಕ್ಷದ ರೋಚಕತೆ ಹಾಗೂ ಅಲ್ಲಿ ಮಾನವನ ಸಾಧನೆಗಳನ್ನು ಕುರಿತ ಬಿಡಿಬರಹಗಳನ್ನು ಈ ಪುಸ್ತಕ ದಲ್ಲಿ ಸಂಕಲಿಸಲಾಗಿದೆ.
