ಅಂಜನೇರಿ

ವಿಕಿಪೀಡಿಯ ಇಂದ
Jump to navigation Jump to searchಅಂಜನೇರಿ
Anjineri fort Nasik
ಎತ್ತರ೧,೨೮೦ m (೪,೧೯೯ ft)
ಭಾಷಾಂತರअंजनेरी (Marathi)
Location
ಅಂಜನೇರಿ is located in Maharashtra
ಅಂಜನೇರಿ
ಅಂಜನೇರಿ
Location of Anjaneri, Maharashtra
ನೆಲೆNashik, Maharashtra, India
ಶ್ರೇಣಿTrimbakeshwar
ನಿರ್ದೇಶಾಂಕ19°55′N 73°34′E / 19.92°N 73.57°E / 19.92; 73.57ನಿರ್ದೇಶಾಂಕಗಳು: 19°55′N 73°34′E / 19.92°N 73.57°E / 19.92; 73.57
As Hindu Mythology says, He was the incarnation of Lord Shiva the God of Destruction, the Third god of Hindu trinity (All this universe is in the glory of God, of Shiva, the God of Love. The heads and faces of men are His own and He is in the hearts of all - Yajur Veda). He is believed to be 11th Rudra (Shiva) avatar.[೧]

ಅಂಜನೇರಿ ಇದು ಮಹಾರಾಷ್ಟ್ರ ರಾಜ್ಯದ ನಾಸಿಕ್ ಸಮೀಪದ ಒಂದು ಪರ್ವತ ಸಮೂಹ.ಇದರ ಬಳಿ ಹಿಂದೂಗಳಿಗೆ ಪವಿತ್ರ ಕ್ಷೇತ್ರವಾದ ತ್ರ್ಯಂಬಕೇಶ್ವರವಿದೆ.ಇದು ಹನುಮಂತನ ಜನ್ಮಸ್ಥಳವೆಂದು ಆಸ್ತಿಕರು ನಂಬುತ್ತಾರೆ.ಈ ಊರಿನ ಹೆಸರನ್ನು ಹನುಮಂತನ ತಾಯಿ ಅಂಜನಿಯವರ ಹೆಸರಿನ ಮೇಲೆ ಇಡಲಾಗಿದೆ. ಈ ಊರು ಸಮುದ್ರ ಮಟ್ಟದಿಂದ ೪೨೬೪ ಅಡಿ ಮೇಲಿದೆ.

ಉಲ್ಲೇಖಗಳು[ಬದಲಾಯಿಸಿ]

  1. "AboutShiva.com - About Shiva - Hanuman Jayanthi". About Shiva. 2009-04-09. Retrieved 2012-10-29.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

"https://kn.wikipedia.org/w/index.php?title=ಅಂಜನೇರಿ&oldid=800586" ಇಂದ ಪಡೆಯಲ್ಪಟ್ಟಿದೆ