ಅಂಗೋಲ ದಾರ

ವಿಕಿಪೀಡಿಯ ಇಂದ
Jump to navigation Jump to search


Icono aviso borrar.png
ಈ ಪುಟವನ್ನು ಅಳಿಸುವಿಕೆಗಾಗಿ ಗುರುತುಮಾಡಲ್ಪಟ್ಟಿದೆ. ನಿಮಗೆ ಈ ಲೇಖನವನ್ನು ಅಳಿಸುವುದರ ಬಗ್ಗೆ ವಿರೋಧವಿದ್ದಲ್ಲಿ ವಿಕಿಪೀಡಿಯ:ಅಳಿಸುವಿಕೆಗೆ ಹಾಕಲಾಗಿರುವ ಲೇಖನಗಳು ಪುಟದಲ್ಲಿ ತಿಳಿಸಿ.
ಅಳಿಸುವಿಕೆಗೆ ಗುರುತು ಮಾಡಲು ಕಾರಣ: ಲೇಖನ ವಿಕಿಪೀಡಿಯಕ್ಕೆ ತಕ್ಕುದಲ್ಲ

ಅಂಗೋಲ ದಾರ[ಬದಲಾಯಿಸಿ]

ಸಾಮಾನ್ಯವಾಗಿ ಶೇ.80 ಉಣ್ಣೆ ಮತ್ತು ಶೇ.20 ಹತ್ತಿಮಿಶ್ರಣದಿಂದ ಕೂಡಿರುತ್ತದೆ. ಈ ಪ್ರಮಾಣವನ್ನು ಮಾರ್ಪಡಿಸಬಹುದು. ಈ ದಾರವನ್ನು ಷರ್ಟಿನ ಹಾಗೂ ಸುಲಭ ಬೆಲೆಯ ಇತರ ಉಡುಪುಗಳ ತಯಾರಿಕೆಗೆ ಉಪಯೋಗಿಸುತ್ತಾರೆ. ಅಂಗೋಲ ದಾರಕ್ಕೆ ಉಪಯೋಗಿಸುವ ಉಣ್ಣೆದಾರ ಸಾಮಾನ್ಯವಾಗಿ ಒರಟು ಹಾಗೂ ತುಂಡು ಬಗೆಯದ್ದಾಗಿರುತ್ತದೆ. ಅಂಗೋಲ ಬಟ್ಟೆ ಹತ್ತಿಹಾಸಿನ ಮತ್ತು ಅಂಗೋಲ ಹೊಕ್ಕಿನಿಂದ ಕೂಡಿದ್ದು ಸಾದಾ ಅಥವಾ ಮೂಲೆ (ಟ್ವಿಲ್) ನೇಯ್ಗೆಯದಾಗಿರುತ್ತದೆ.

Wikisource-logo.svg
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: