ಅಂಗಾರ ಎಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಂಗಾರ ಎಸ್

ಕರ್ನಾಟಕದ ಹಾಲಿ ಸಚಿವ
ಹಾಲಿ
ಅಧಿಕಾರ ಸ್ವೀಕಾರ 
೨೦೨೧
ಮತಕ್ಷೇತ್ರ ಸುಳ್ಯ
ವೈಯಕ್ತಿಕ ಮಾಹಿತಿ
ಜನನ 01.07.1964 - 57 ವರ್ಷ
ದಕ್ಷಿಣ ಕನ್ನಡ, ಕರ್ನಾಟಕ
ರಾಜಕೀಯ ಪಕ್ಷ ಬಿಜೆಪಿ
ಸಂಗಾತಿ(ಗಳು) ವೇದಾವತಿ(ಪತ್ನಿ)
ಮಕ್ಕಳು ಗೌತಮ್(ಮಗ), ಪೂಜಾಶ್ರೀ(ಮಗಳು)
ವಾಸಸ್ಥಾನ ಸುಳ್ಯ, ಕರ್ನಾಟಕ
ಧರ್ಮ ಹಿಂದೂ

ಕರ್ನಾಟಕ ರಾಜ್ಯದವರಾದ ದಕ್ಷಿಣ ಕನ್ನಡ ಜಿಲ್ಲೆಸುಳ್ಯ ತಾಲೂಕಿನವರಾದ ಎಸ್. ಅಂಗಾರ ಒಬ್ಬ ಭಾರತೀಯ ರಾಜಕಾರಣಿಯಾಗಿದ್ದಾರೆ. ಅವರು ಜನವರಿ 2021 ರಿಂದ ಕರ್ನಾಟಕ ರಾಜ್ಯದ ಮೀನುಗಾರಿಕೆ, ಬಂದರುಗಳು ಮತ್ತು ಒಳನಾಡು ಸಾರಿಗೆ ಇಲಾಖೆಯ ಸಚಿವರಾಗಿದ್ದರು.[೧] ಅವರು ಕರ್ನಾಟಕ ವಿಧಾನಸಭೆಯಿಂದ ಆರು ಬಾರಿ ಎಂ.ಎಲ್.ಎ.ಯಾಗಿ ಆಯ್ಕೆಯಾಗಿ ವಿಧಾನ ಸಭೆಯ ಸದಸ್ಯರಾಗಿದ್ದಾರೆ.[೨] ೨೦೨೧೦ನೇ ಆಗಷ್ಟ್‌ ೦೪ ರಂದು ಎರಡನೇ ಬಾರಿಗೆ ಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದರು.[೩]

ಆರಂಭಿಕ ಜೀವನ[ಬದಲಾಯಿಸಿ]

ಅಂಗಾರ ಸುಳ್ಯ ತಾಲೂಕಿನ ಅಮರಮುಡ್ನೂರು ಗ್ರಾಮದ ದಾಸನಕಜೆ ಮನೆಯಲ್ಲಿ ಜನಿಸಿದರು. ಪ್ರಸ್ತುತ ಅಮರಮೂಡ್ನೂರು ಗ್ರಾಮದ ಕುಂಟಿಕಾನದಲ್ಲಿ ನೆಲೆಸಿದ್ದಾರೆ. ಅವರ ಆರಂಭಿಕ ಶಿಕ್ಷಣವು ಚೊಕ್ಕಾಡಿ ಪ್ರೌಢ ಶಾಲೆಯಲ್ಲಿ ಆಯಿತು. [೪]

ಕೌಟುಂಬಿಕ ವಿವರ[ಬದಲಾಯಿಸಿ]

ಪತ್ನಿ-ವೇದಾವತಿ, ಮಗ-ಗೌತಮ್(ಇಂಜಿನಿಯರಿಂಗ್ ಪದವಿಧರ), ಮಗಳು-ಪೂಜಾಶ್ರೀ

ಕ್ಷೇತ್ರ[ಬದಲಾಯಿಸಿ]

ಸುಳ್ಯ ವಿಧಾನ ಸಭಾ(ಮೀಸಲು) ಕ್ಷೇತ್ರದಿಂದ ಅಂಗಾರ ಎಸ್ ಅವರು ೧೯೯೪ರಿಂದ[೫] ಸತತವಾಗಿ ಆರು ಬಾರಿ ಬಿಜೆಪಿ ಪಕ್ಷದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ.

ಶಾಸಕರಾಗಿ ಗೆದ್ದ ವರ್ಷಗಳು[ಬದಲಾಯಿಸಿ]

೧೯೯೪, ೧೯೯೯, ೨೦೦೪, ೨೦೦೮, ೨೦೧೩, ೨೦೧೮, ಸತತ ಆರು ಅವಧಿಗಳಿಗೆ ಶಾಸಕರಾಗಿ ಸುಳ್ಯ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ.

ಸಚಿವ ಸ್ಥಾನ[ಬದಲಾಯಿಸಿ]

ರಾಜಕೀಯ ಪಕ್ಷ[ಬದಲಾಯಿಸಿ]

ಅಂಗಾರ ಅವರು ಭಾರತೀಯ ಜನತಾ ಪಕ್ಷದವರು.[೭]

ಉಲ್ಲೇಖಗಳು[ಬದಲಾಯಿಸಿ]

  1. https://timesofindia.indiatimes.com/city/mangaluru/karnataka-cabinet-expansion-six-time-sullia-mla-s-angara-finally-gets-nod/articleshow/80247388.cms
  2. "Sitting and previous MLAs from Sullia Assembly Constituency". elections.in. Archived from the original on 8 ಏಪ್ರಿಲ್ 2016. Retrieved 30 May 2016.
  3. https://www.kannadaprabha.com/politics/2021/aug/04/today-29-ministers-will-be-taking-oath-says-basavaraja-bommai-451451.html
  4. https://myneta.info/karnataka2013/candidate.php?candidate_id=593, Personal Profile of MLA
  5. "Assns seek cabinet berth for Angara". Deccan Herald. 10 August 2011. Retrieved 22 October 2019.
  6. https://vijaykarnataka.com/news/mangaluru/angara-may-become-dakshina-kannada-district-incharge-minister/articleshow/80345912.cms
  7. "Karnataka election results 2013 S Angara, sitting BJP MLA from Sullia". timesofindia.indiatimes.com. Retrieved 30 May 2016.

ಬಾಹ್ಯ ಕೊಂಡಿಗಳು[ಬದಲಾಯಿಸಿ]