ಅಂಕಲಿ, ಬೆಳಗಾವಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಂಕಲಿ
ಗ್ರಾಮ
Country ಭಾರತ
Stateಕರ್ನಾಟಕ
Districtಬೆಳಗಾವಿ
Talukasಚಿಕ್ಕೋಡಿ
Population
 (2001)
 • Total೧೧,೫೯೩
Languages
 • Officialಕನ್ನಡ
Time zoneUTC+5:30 (IST)

ಅಂಕಲಿ ಕರ್ನಾಟಕ ರಾಜ್ಯದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಒಂದು ಗ್ರಾಮ.ಚಿಕ್ಕೊಡಿಯಿಂದ 15-18ಕೀಮಿ ಉತ್ತರದಿಕ್ಕಿನಲ್ಲಿದೆ.ಚಿಕ್ಕೊಡಿ-ಮಿರಜ ಮುಖ್ಯ ಹೆದ್ದಾರಿಗೆ ಹೊಂದಿಕೊಂಡು ಬೆಳೆಯುತ್ತಿದೆ. ಕೃಷ್ಣಾ ನದಿ ಗೆ ಹೊಂದಿಕೊಂಡು ಗ್ರಾಮ ಇದಾಗಿದ್ದು ಕಬ್ಬು,ಹತ್ತಿ,ಗೋವಿನ ಜೋಳ ಪ್ರಮುಖ ಬೆಳೆಗಳಾಗಿವೆ.ಈ ಗ್ರಾಮವು ಸಹಕಾರಿ,ರಾಜಕೀಯ, ವೈದ್ಯಕೀಯ ವಾಗಿ, ಧಾರ್ಮಿಕವಾಗಿ ಮುಂದುವರೆದ ಗ್ರಾಮವಾಗಿದ್ದು ಶಿಕ್ಷಣ ಕ್ಷೇತ್ರದಲ್ಲಿ ಬಹಳ ಮುಂದುವರೆದು ಪ್ರಜ್ಞಾವಂತರಿಂದ ಕೂಡಿದೆ.

ವಿಶೇಷ: ಮಾಜಿ ರಾಜ್ಯಸಭಾ ಸಂಸದರು,KLE ಸಂಸ್ಥೆಯ ಮುಖ್ಯಸ್ಥ ರಾದ "ಪ್ರಭಾಕರ ಕೋರೆ" ರವರ ಹುಟ್ಟುರು ಇದಾಗಿದೆ.

ಸಮೀಪದ ಪ್ರಮುಖ ಸ್ಥಳಗಳು:

ಪ್ರಸಿದ್ದ "ಯಡೂರು" ವೀರಭದ್ರ ದೇವಾಲಯ

ಜನಸಂಖ್ಯೆ[ಬದಲಾಯಿಸಿ]

೨೦೦೧ ಭಾರತೀಯ ಜನಗಣತಿಯ ಪ್ರಕಾರ ಅಂಕಲಿಯಲ್ಲಿ ೧೧೫೯೩ ಜನರಿದ್ದರು. ಅದರಲ್ಲಿ ೫೯೫೯ ಪುರುಷರು ಮತ್ತು ೫೬೩೪ ಮಹಿಳೆಯರಿದ್ದರು.[೧]

ನೋಡಿರಿ[ಬದಲಾಯಿಸಿ]

  • ಬೆಳಗಾವಿ
  • ಕರ್ನಾಟಕದ ಜಿಲ್ಲೆಗಳು

ಉಲ್ಲೇಖಗಳು[ಬದಲಾಯಿಸಿ]

  1. Village code= 7200 "ಸೆನ್ಸಸ್ ಆಫ್ ಇಂಡಿಯಾ".

ಹೊರಗಿನ ಕೊಂಡಿಗಳು[ಬದಲಾಯಿಸಿ]