ರಣಕಹಳೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಅಂಕಕಹಳೆ ಇಂದ ಪುನರ್ನಿರ್ದೇಶಿತ)
American naval bugler in 1917
Military bugle in B-flat
Bugle scale. Bugle scale.mid 
Military bugle in Japan
Chinese Eighth Route Army bugler during World War II. Photograph by Sha Fei.

ರಣಕಹಳೆಯು ಯಾವುದೇ ಕವಾಟಗಳನ್ನು ಅಥವಾ ಇತರ ಶ್ರುತಿ ಬದಲಿಸುವ ಸಾಧನಗಳನ್ನು ಹೊಂದಿರದ ಅತ್ಯಂತ ಸರಳ ಹಿತ್ತಾಳೆ ವಾದ್ಯಗಳಲ್ಲೊಂದು. ಎಲ್ಲ ಶ್ರುತಿ ನಿಯಂತ್ರಣವನ್ನು ಬಾರಿಸುಗನ ಊದುಗಂಡಿಯನ್ನು ಬದಲಾಯಿಸುವ ಮೂಲಕ ಮಾಡಲಾಗುತ್ತದೆ. ಪರಿಣಾಮವಾಗಿ, ರಣಕಹಳೆಯು ಹರಾತ್ಮಕ ಸರಣಿಯೊಳಗಿನ ಸ್ವರಚಿಹ್ನೆಗಳಿಗೆ ನಿಯಮಿತವಾಗಿರುತ್ತದೆ.

ಉಪಯೋಗಗಳು[ಬದಲಾಯಿಸಿ]

ರಣಕಹಳೆ ಮುಖ್ಯವಾಗಿ ಮಿಲಿಟರಿ ಮತ್ತು ಬಾಯ್ ಸ್ಕೌಟ್ಸ್ನಲ್ಲಿ ಬಳಸಲಾಗುತ್ತದೆ,ಅಲ್ಲಿ ದೈನಂದಿನ ದಿನನಿತ್ಯದ ಶಿಬಿರಗಳನ್ನು ಸೂಚಿಸಲು ರಣಕಹಳೆ ಕರೆ ಬಳಸಲಾಗುತ್ತದೆ.ಐತಿಹಾಸಿಕವಾಗಿ ಬಗ್ಲ್ ಅನ್ನು ಅಶ್ವಸೈನ್ಯದಲ್ಲಿ ಯುದ್ಧದ ಸಮಯದಲ್ಲಿ ಅಧಿಕಾರಿಗಳಿಗೆ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಲಾಗುತ್ತಿತ್ತು.ನಾಯಕರನ್ನು ಒಟ್ಟುಗೂಡಿಸಲು ಮತ್ತು ಶಿಬಿರಗಳಿಗೆ ಮೆರವಣಿಗೆಯ ಆದೇಶಗಳನ್ನು ನೀಡಲು ಬಳಸಲಾಗುತ್ತದೆ

ಬಾಹ್ಯ ಕೊಂಡಿಗಳು[ಬದಲಾಯಿಸಿ]

"https://kn.wikipedia.org/w/index.php?title=ರಣಕಹಳೆ&oldid=785369" ಇಂದ ಪಡೆಯಲ್ಪಟ್ಟಿದೆ