ಸದಸ್ಯ:Palannanishita
ಇವರು ಕ್ರೈಸ್ಟ್ ವಿಶ್ವವಿದ್ಯಾಲಯದ ವಿಕಿಪೀಡಿಯ ಶಿಕ್ಷಣ ಯೋಜನೆಯ ಸದಸ್ಯರಾಗಿದ್ದಾರೆ |
"ಅಪಘಾತವಾದ ಸಂಧರ್ಭ"'
ಸುಧಾ ಚಂದ್ರನ್ ಮತ್ತು ಆಕೆಯ ತಂದೆ ತಾಯಿಯೊಂದಿಗೆ ಮೇ೨ ೧೯೮೧ ಯ ದೇವಸ್ಟ್ಣಾನ ಕ್ಕೆ ತೆರಳೂ ತೀರುವಾಗ ಮಧ್ಯ ರಾತ್ರಿ ಆಕೆ ತೆರಳೂತ್ತಿದ ಬಸ್ ತೀರ್ವ ಅಪಘಾತಕ್ಕೆ ಸಿಲುಕಿತು.ಸುಧಾ ಅವರು ಚಲಕನ ಹಿಂಭಾದಿಯ ಸೀಟೆನಲ್ಲಿ ಕುಲಿತಿದ್ದರಿಂದಾಗಿ ಅಪಘಾತಕ್ಕೆ ಬಲಿಯದರು.ಅಪಘಾತದ ಸಂಧರ್ಭದಲ್ಲಿ ಸುಧಾ ಚಂದ್ರನ್ ರವರು ಕಾಲನ್ನು ಮುಂದಕ್ಕೆ ಚಾಚಿದರು ಇದರಿಂದಾಗಿ ಅವರ ಕಾಲೂ ಸೀಟೀನ ಮಧ್ಯೆಕ್ಕೆ ಸಿಲುಕಿತು. ಬಸ್ ನಲ್ಲಿದ ಪ್ರಯಾಣೀಕರು ಬಹಳಾಷ್ಹ್ಟೂ ಜನ ಗಾಯಗೂಂಡರು.ಸ್ಥಳೀಯರು ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡೀದರು.ಬಲಗಾಲು ತೀರ ಗಾಯಗೂಂಡೀತ್ತು.ವೈದ್ಯರು ಅಕೆಗೆ ಪ್ರಥಮ ಚಿಕಿತ್ಸೆಯನ್ನು ನಿಡೀದರು.ಕೆಲ ದಿನಗಳ ನಂತರ ಆಕೆಯ ಕಾಲು ಗ್ಯಾಂಗ್ರಿನ್ ಆಗಿದೆ ಎಂದು ತಿಳೀಯಿತು.ಕೂಡಲೆ ಕಾಲುಗಲ್ಲನ್ನು ತುಂಡೂ ಮಾಡೂವುದು ಸೂಕ್ತ ಅಥವಾ ಪ್ರಾಣಾಕ್ಕೆ ಅಪಾಯ ಎಂದು ವೈದ್ಯರು ಸಲಹೆ ನೀಡೀದರು. ಸಲಹೆಯ ಮೇರಿಗೆ ಆಕೆಯ ಕಾಲು ತುಂಡೂ ಮಾಡಲಾಯಿತು.
ಕಾಲೀನ ಬದಾಲಾಗಿ ಮರದ ಕಾಲನ್ನು ಜೋಡೀಸಲಾಯಿತು.ಮೊದಲಿನಲ್ಲಿ ಬೇಸತರು ನಂತರ ಅಬ್ಯಾಸವಯಿತು.ದಿನನಿತ್ಯ ಜೀವನದಲ್ಲಿ ಹೊಂದುಕೊಂಡರು.ದಿನ ಕಲೆದಂತೆ ಅತ್ಮವಿಶಾವಸವು ಬೆಳೆಯಿತು.ಮುಂದಿನ ಒದಿನಲ್ಲಿ ಆಸಕ್ತಿವಹಿಸಿದರು.ಅವರ ತಂದೆ ಅಕೆ ಯ ಬೆಂಬಲಿಗರಾಗಿದ್ದರು.ವಿಲ್ ಚೇರ್ ನ್ನು ಉಪಯೋಸಲು ಸೂಚೆಸಿದರು ಇವರು ನಿರಾಕರಿಸಿದರು.ಮರಗಾಲಿನಲ್ಲಿಯೇ ನಡೇಯಲು ಪ್ರಾಂಬಿಸಿದರು. ೬ತಿಂಗಳ ನಂತರ ಸುಧಾ ಚಂದ್ರನ್ ರವರು ಮ್ಯಾಗಜಿನ್ ಒದುತ್ತಿರುವಾಗ ಡಾಕಟರ್ ಸೆತ್ತಿ ಜೈಪುರ ಅವರ ಕ್ರುತಕ ಕಾಲಿನ ಬಗ್ಗೆ ತಿಳೀದ ಸುಧಾ ಚಂದ್ರನ್ ಅವರ ಕಲಾ ಲೋಕಕ್ಕೆ ಬೆಳಕು ಚೆಲ್ಲಿದಂತಾಯಿತು.ಅವರು ಮತ್ತು ಅವರ ತಂದೆ ಜಯಪುರಕ್ಕೆ ಮ್ಯಾಗ್ಸೆಸೆ ಅರ್ವಡ್ ಪುರಸ್ಕ್ರುತ ಡಾಕ್ಟರ್ ಸೆಥಿಯವರನ್ನು ಭೇಟಿ ಮಾಡಲು ಜಯಪುರಕ್ಕೆ ತೇರಳಿದರು.ತುಂಡಾದ ಕಾಲನ್ನು ಪರೀಷಿಸಿದ ಡಾಕ್ಟರ್ ಮರಳಿ ನಡೆಯ ಬಹುದೆಂಬ ಆಶ್ವಾಸನೆಯನ್ನು ನೀಡಿದರು.ಸುಧಾ ಚಂದ್ರನ್ ರವರಿಗೆ ಕನಸು ನನಸಾದಂತೆ ಭಾಸವಾಯಿತು.ಮೊದಲಿನಂತೆ ಕುಣಿಯಬಹುದೆಂಬ ಭರವಸೆ ಉಂಟಾಯಿತು.ಅಲೂಮಿನಿಯಂ ಕ್ರುತಕ ಕಾಲನ್ನು ಡಾಕ್ಟರ್ ಸೆಥಿ ತಯಾರಿಸಿ ನೀಡಿದರು.ನಂತರ ಮುಂಬಾಯಿಗೆ ತೆರಳಿದರು.ಡಾಕ್ಟರ್ ಸೆಥಿ ಸುಧಾ ಚಂದ್ರ ನ್ ರವರಿಗೆ ಸಹಾಯಕ್ಕಾಗಿ ಒಬ್ಬರನ್ನು ಕಳುಹಿಸಿದರು.ಅವಳು ಅವರ ಶಿಷ್ಹಕರ ಸಹಯದಿಂದ ಕುಣಿಯಲೂ ಆರಂಭಿಸಿದರು.ಆದರೆ ಈ ಆರಂಭ ಸುಧಾ ಚಂದ್ರ ನ್ ರವರಿಗೆ ಸುಲಾಭವಾಗಿರಲಿಲ್ಲ.ಬಹಳಷ್ಟೂ ರಕ್ತ ಸ್ರಾವದಿಂದ ನರಳಿದಳು.ಪ್ರಯತ್ನ ,ಆತ್ಮಬಲ,ಆಸರೆಗಳ ಸಹಾಯ ಗಳಿಂದ ಆಕೆ ಚೇತರಿಸಿಕೊಂಡಳು.ಕಳೆದು ಹೋದ ಜೀವನ ಆಕೆ ಮರಳಿ ಪಡೆದಳು. "ಸಿನಿಮಾ ರಂಗಕ್ಕೆ ಪ್ರವೇಶ "
ಕ್ರುತಕ ಕಾಲುನಲ್ಲಿ ಮೊದಲ ಬಾರಿಗೆ ರಂಗ ಮಂಚದಲ್ಲಿ ನೃತ್ಯ ಪ್ರದರ್ಶಿಸಲು ೧೯೮೪ ರಲ್ಲಿ ಜನವರಿ ೨೮ ರಂದು ಅವಕಾಶ ದೊರಕಿತು.ಅವಳ ನೃತ್ಯ ಬಹಳ ಮಂದಿಗೆ ಮೆಚ್ಚುಗೆಯಾಯಿತು.ಅವಳ ನೃತ್ಯವನ್ನು ಮೆಚ್ಚಿ ಅವಳಿಗೆ "ನವಜೋತಿ" "ನೃತ್ಯ ಮಯೂರಿ"ಎಂಬ ಬಿರುದು ನೀಡಿದರು.ಅಲ್ಲಿ ನೆರೆದಿದ್ದ ಪ್ರಸಿದ್ಧ ತೆಲಗು ನಿರ್ಮಾಪಕ ರಾಮೋಜಿ ರಾಮ್ ತಮ್ಮ ಮುಂದಿನ ಚಿತ್ರದ ನಾಯಕಿಯಾಗಿ ಆಯ್ಕೆ ಮಾಡಿಕೊಂಡರು.ಆ ಚಿತ್ರ ಅವಳ ನಿಜ ಜೀವನದ ಮೇಲೆ ಆದಾರಿತವಾಗಿತ್ತು.ಆ ಚಿತ್ರದ ಹೆಸರು"ಮಯೂರಿ" ತೆಲುಗಿನಲ್ಲಿ ತೆರೆಕಂಡಿತು.
'"ಪ್ರಶಸ್ತಿಗಳು ""
೧೯೮೬ ರಲ್ಲಿ ಮಯೂರಿ ಚಲನಚಿತ್ರಕ್ಕೆ "ಸ್ಪೆಷಲ್ ಜುರಿ ಆವರ್ಡ್" ಮತ್ತು "ಗ್ರೇಟ್ ಇಂಡೀಯನ್ ಟೆಲಿವಿಷನ್" ಅತ್ಯುತ್ತಮ ನಟಿ ಪ್ರಶಸ್ತಿ ದೂರಕಿತು.ಮಯೂರಿ ಚಲನಚಿತ್ರಕ್ಕೆ ನ್ಯಾಷನಲ್ ಆವರ್ಡ್ ದೊರಕಿತು.ಮತ್ತು ಗುಜರಾತ್ ಭಾಷೆಯ ಮೊದಲ ಚಲನಚಿತ್ರಕ್ಕೆ ಅತ್ಯುತ್ತಮ ನಟಿ ಪ್ರಶಸ್ತಿ ದೊರಕಿದೆ."ಮಯೂರಿ ಡಾನ್ಸ್ ಆಕೆಡಮಿ"ಯನ್ನು ಸ್ಥಾಪಿಸಿದರು.
nishita ೧೦:೫೬, ೩೧ ಜನವರಿ ೨೦೧೪ (UTC)
nishita
roll no;1215431
4th cbz