ಸದಸ್ಯ:Rachana.rachu

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಹೆಸರು ರಚನ ಬಿ.ಕಾಂ ನಲ್ಲಿ ಅಭ್ಯಾಸ ಮಾಡುತ್ತಿದ್ದೇನೆ.ನನ್ನ ಹವ್ಯಾಸಗಳು ಓದುವುದು,ಬರೆಯುವುದು,ಹೊಸ ವಿಷಯಗಳ ಬಗ್ಗೆ ಮಾಹಿತಿ ಪಡೆಯುವುದು.ನನಗೆ ಹೊಸ ಸ್ನೇಹಿತರನ್ನು ಪರಿಚಯ ಮಾಡಿಕೊಳ್ಳುವುದು ನನಗೆ ಬಹಳ ಇಷ್ಟ.ನಾನು ಶಾಸ್ತ್ರೀಯ ನೃತ್ಯವನ್ನ್ನು ಕಲಿತ್ತಿದ್ದೇನೆ.