ಸ್ತೋತ್ರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸ್ತೋತ್ರ ಒಂದು ಸಂಸ್ಕೃತ ಶಬ್ದ, ಇದರರ್ಥ ದೈವತ್ವಕ್ಕೆ ಸಂಬೋಧಿಸಲಾದ ಒಂದು ಸ್ತುತಿಗೀತೆ. ಅದು ಒಂದು ಪ್ರಾರ್ಥನೆ, ಒಂದು ವಿವರಣೆ, ಅಥವಾ ಒಂದು ಸಂಭಾಷಣೆಯಾಗಿರಬಹುದು. ಈ ಸ್ತುತಿಗೀತೆಗಳು ದೇವಿ, ಶಿವ, ಅಥವಾ ವಿಷ್ಣುವಿನಂತಹ ದೈವಿಕದ ಅಂಶಗಳನ್ನು ಹೊಗಳುತ್ತವೆ.

"https://kn.wikipedia.org/w/index.php?title=ಸ್ತೋತ್ರ&oldid=404947" ಇಂದ ಪಡೆಯಲ್ಪಟ್ಟಿದೆ