ಅಜ್ಜಾವರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Ajjavara
village
Ajjavara, Sulya is in Dakshina Kannada district
Ajjavara, Sulya is in Dakshina Kannada district
Country ಭಾರತ
State.Karnataka
DistrictDakshina Kannada
TalukasSulya
Government
 • BodyVillage Panchayat
Time zoneUTC+5:30 (IST)
Nearest cityDakshina Kannada
Civic agencyVillage Panchayat

ಸುಳ್ಯ ನಗರದ ಸಮೀಪದಲ್ಲಿ ಹರಿಯುವ ಜೀವನದಿ ಪಯಸ್ಸಿನಿಯ ಆಚೆದಡದಲ್ಲಿರುವ ಗ್ರಾಮ. ಗ್ರಾಮದ ವಿಸ್ತೀರ್ಣ : ೨೪೪೦.೭೪ ಹೆ.

ಪ್ರಮುಖ ದೇವಸ್ಥಾನಗಳು:

  1. ಕರ್ಲಪ್ಪಾಡಿ ಶ್ರೀ ಶಾಸ್ತಾವೇಶ್ವರ ದೇವಸ್ಥಾನ

ಶಿಕ್ಷಣ ಸಂಸ್ಥೆಗಳು[ಬದಲಾಯಿಸಿ]

  1. ಸರಕಾರಿ ಸಂಯುಕ್ತ ಪ್ರೌಡಶಾಲೆ ಅಜ್ಜಾವರ.
  2. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಜ್ಜಾವರ.
  3. ವಿವೇಕ ಕಿರಿಯ ಪ್ರಾಥಮಿಕ ಶಾಲೆ ಅಡ್ಪಂಗಾಯ.
  4. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಡ್ಪಂಗಾಯ.
"https://kn.wikipedia.org/w/index.php?title=ಅಜ್ಜಾವರ&oldid=1091399" ಇಂದ ಪಡೆಯಲ್ಪಟ್ಟಿದೆ