ರಮೇಶ್ ಭಟ್
ಗೋಚರ
ರಮೇಶ್ ಭಟ್ | |
---|---|
Born | ಕುಂದಾಪುರ, ಕರ್ನಾಟಕ ರಾಜ್ಯ,ಭಾರತ |
Nationality | ಭಾರತೀಯ |
Occupation(s) | ನಟ, ಚಿತ್ರ ನಿರ್ದೇಶನ,ನಿರ್ಮಾಪಕ |
ರಮೇಶ್ ಭಟ್ ಕನ್ನಡ ಚಲನಚಿತ್ರರಂಗದ ಒಬ್ಬ ಪ್ರಮುಖ ನಟರು. ಅವರು ಅನೇಕ ಹಾಸ್ಯ ಮತ್ತು ಪೋಷಕಪಾತ್ರಗಳಲ್ಲಿ ನಟಿಸುತ್ತಾರೆ. ಅವರ ಅಭಿನಯದ ಚಲನಚಿತ್ರಗಳಲ್ಲಿ ನೋಡಿ ಸ್ವಾಮಿ ನಾವಿರೋದು ಹೀಗೆ, ಗಣೇಶನ ಮದುವೆ, ಗಣೇಶ ಸುಬ್ರಹ್ಮಣ್ಯ ಸೇರಿವೆ. ೧೯೯೦ರ ದಶಕದಲ್ಲಿ ದೂರದರ್ಶನದ ಧಾರಾವಾಹಿ 'ಕ್ರೇಝಿ ಕರ್ನಲ್' ದಲ್ಲಿ ಅಭಿನಯಕ್ಕಾಗಿ ಜನಪ್ರಿಯತೆ ಗಳಿಸಿದ್ದರು.